ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅವಕಾಶ : ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆಯಿಂದ ಪ್ರತಿಭಟನೆ

Promotion

ಮೈಸೂರು,ಡಿಸೆಂಬರ್,11,2020(www.justkannada.in) :  ಆಯುರ್ವೇದ ವೈದ್ಯರಿಗೆ ಕೇಂದ್ರ ಸರ್ಕಾರ ಹಲವು ಶಸ್ತ್ರ ಚಿಕಿತ್ಸೆ ಮಾಡಲು ಅವಕಾಶ ನೀಡಿದ‌ ಹಿನ್ನಲೆ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ಬಂದ್ ಗೆ ಭಾರತೀಯ ವೈದ್ಯಕೀಯ ಸಂಘ ಮೈಸೂರು ಶಾಖೆ ಸದಸ್ಯರು ನೈತಿಕ ಬೆಂಬಲ ನೀಡಿ ಪ್ರತಿಭಟನೆ ನಡೆಸಿದರು.logo-justkannada-mysoreದೇಶದಾದ್ಯಂತ.  ಭಾರತೀಯ ವೈದ್ಯಕೀಯ ಸಂಘದಿಂದ ಭಾರತ್ ಬಂದ್ ಕರೆ ಹಿನ್ನೆಲೆ ವೈದ್ಯರು‌ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾದರು. ಮಿಕ್ಸೋಪತಿ ಮಾಡಿದರೆ ಸಾಕಷ್ಟು ತೊಂದರೆ ಆಗುತ್ತೆ‌. ಕೂಡಲೆ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಲಕ್ಷಾಂತರ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.

 Surgery,Ayurvedic,doctors,Mysore,branch,Indian,Medical,Association,Protest

ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಮುಂದಿನ ದಿನಗಳಲ್ಲಿ ಹೋರಟ ತೀವ್ರಗೊಳಿಸುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

 Surgery,Ayurvedic,doctors,Mysore,branch,Indian,Medical,Association,Protest

key words : Surgery-Ayurvedic-doctors-Mysore-branch-Indian- Medical-Association-Protest