Facebook Instagram Twitter Youtube
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru Essentials
    • Essential Services in Mysuru
    • Mysore PIN Codes
Search
25.8 C
Bengaluru
Thursday, September 21, 2023
  • About Us
  • Contact
Facebook Instagram Twitter Youtube
Sign in
Welcome! Log into your account
Forgot your password? Get help
Password recovery
Recover your password
A password will be e-mailed to you.
JustKannada.in Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
JustKannada.in
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru Essentials
    • Essential Services in Mysuru
    • Mysore PIN Codes
Home Front Page ಪತ್ರಕರ್ತರ ರಾಜ್ಯ ಸಮ್ಮೇಳನ: ಲಾಂಚನ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.
  • Front Page
  • Media Masala
  • News
  • Politics

ಪತ್ರಕರ್ತರ ರಾಜ್ಯ ಸಮ್ಮೇಳನ: ಲಾಂಚನ ಬಿಡುಗಡೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ.

By
JK Desk
-
November 9, 2021
Share
Facebook
Twitter
Pinterest
WhatsApp
    Promotion

    ಕಲಬುರಗಿ,ನವೆಂಬರ್,9,2021(www.justkannada.in):  ಇದೇ ನವೆಂಬರ್ 27 ರಂದು ಕಲಬುರಗಿಯಲ್ಲಿ ನಡೆಯಲಿರುವ 36ನೆಯ ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆಗೊಳಿಸಿದರು.

    ಸಮ್ಮೇಳನದ ದಿನಾಂಕ ನಿಗದಿಗೊಳಿಸಿ ಲಾಂಛನ ಬಿಡುಗಡೆಗೊಳಿಸಿದ ಅವರು, ಸಮ್ಮೇಳನದ ಯಶಸ್ವಿ ಗೆ ಸರ್ಕಾರದ ಸರ್ವ ನಿಟ್ಟಿನ ಬೆಂಬಲವಿದೆ ಎಂದರು.

    ತೊಗರಿ ಕಣಜ ಕಲಬುರಗಿಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಷಿ ವಿಷಯ. ಸಮ್ಮೇಳನದ ಉದ್ಘಾಟನೆ ಸಂದರ್ಭದಲ್ಲೇ ಕಲಬುರಗಿ ಪತ್ರಿಕಾ ಭವನದ ಮೊದಲ ಮಹಡಿ ಸಹ ಉದ್ಘಾಟನೆ ಸಹ ನೆರವೇರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಕಲಬುರಗಿಯಲ್ಲಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದನ್ನು ನೆನಪಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಲಬುರಗಿ ಪತ್ರಕರ್ತರು ಬಹಳ ಹೃದಯವಂತರು. ಜಿಲ್ಲೆಯ ಪತ್ರಕರ್ತರು ಅಂದಿನಿಂದ ಇಂದಿನವರೆಗೂ ತಮ್ಮೊಂದಿಗೆ ಹಾಗೆಯೇ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಮಾತನಾಡಿ, 25 ವರ್ಷಗಳ ನಂತರ ಕಲಬುರಗಿಯಲ್ಲಿ ಸಮ್ಮೇಳನ ನಡೆಯುತ್ತಿದೆ. ಹೀಗಾಗಿ ಸಮ್ಮೇಳನ ಮಾದರಿಯಂತೆ ನಡೆಸಲಾಗುವುದು ಎಂದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕೋರಿದರು.

    ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ,  ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ  ಮಲ್ಲಿಕಾರ್ಜುನ ಬಂಗ್ಲೆ,  ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ, ನಿಕಟಪೂರ್ವ ಅಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ, ಖಜಾಂಚಿ ರಾಜು ದೇಶಮುಖ, ಸೇರಿದಂತೆ ಮುಂತಾದವರಿದ್ದರು.

    Key words: State Conference – Journalists-CM- Basavaraja Bommai- released-logo

    ENGLISH SUMMARY…

    State-level Journalists’ Conference: CM Basavaraj Bommai releases logo
    Kalaburagi, November 9, 2021 (www.justkannada.in): Chief Minister Basavaraj Bommai today released the 36th Journalists State-level Conference logo at his official residence ‘Krishna’. The conference will be held on November 27 at Kalaburagi.
    Announcing the date of the conference and releasing the logo, the Chief Minister said that the State Government will extend all support.
    “It is indeed very happy to note that the conference is being held at Kalaburagi this year. The inauguration of the first floor of the Press Club building at Kalaburagi will also be done on the same day,” he informed.
    KKR DB Chairman Dattatreya Patil Revoora, Journalists Association State Secretary Mallikarjuna Bangle, Journalists Association Kalaburagi District unit President Bhavanisingh Thakur, General Secretary Deveendrappa Avanti, Immediate former President Baburao Yadrami, State Committee member Hanamantharao Byramadagi, Deveendrappa Kapanura, Treasurer Raju Deshmukh, and others were present.
    Keywords: State-level Journalists Conference/ Kalaburagi/ Chief Minister/ Logo release

    • TAGS
    • Journalists-CM- Basavaraja Bommai
    • logo
    • released
    • State Conference
    Share
    Facebook
    Twitter
    Pinterest
    WhatsApp
      Previous articleಅಪ್ಪು ಪುಣ್ಯತಿಥಿ: ದೊಡ್ಮನೆಯಿಂದ ಅರಮನೆ ಆವರಣದಲ್ಲಿ 22 ಸಾವಿರ ಮಂದಿಗೆ ಅನ್ನ ಸಂತರ್ಪಣೆ
      Next articleಬಿಟ್ ಕಾಯಿನ್ ವಿಚಾರದಲ್ಲಿ ಯಾರೇ ಇರಲಿ: ಮೊದಲು ನೀವು ತನಿಖೆ ಆರಂಭಿಸಿ- ಮಾಜಿ ಸಿಎಂ ಸಿದ್ಧರಾಮಯ್ಯ ಒತ್ತಾಯ.
      JK Desk

      RELATED ARTICLESMORE FROM AUTHOR

      Front Page

      ಕಾವೇರಿ ನೀರು ಬಿಡಲೇ ಬೇಕೆಂದರೇ ನಾವು ಬಂದ್ ಮಾಡಲು ಸಿದ್ಧ- ವಾಟಾಳ್ ನಾಗರಾಜ್ ಎಚ್ಚರಿಕೆ.

      Front Page

      ಕಾವೇರಿ ನೀರು ಬಿಡಲೇ ಬೇಕೆಂದರೇ ನಾವು ಬಂದ್ ಮಾಡಲು ಸಿದ್ಧ- ವಾಟಾಳ್ ನಾಗರಾಜ್ ಎಚ್ಚರಿಕೆ.

      Front Page

      ನೀರಾವರಿ ಬಗ್ಗೆ ಕನಿಷ್ಠ ಜ್ಞಾನ ಇಲ್ಲದವರು ಅಧಿಕಾರದಲ್ಲಿದ್ದರೆ ಏನಾಗುತ್ತೆ ಎನ್ನುವುದಕ್ಕೆ ಕಾವೇರಿ ಬಿಕ್ಕಟ್ಟು ಸ್ಪಷ್ಟ ಉದಾಹರಣೆ- ಮಾಜಿ ಸಿಎಂ ಹೆಚ್.ಡಿಕೆ

      - Advertisement -

      HOT NEWS

      Front Page

      ಮೈಮುಲ್ ವಿವಿಧ ಹುದ್ಧೆಗಳ ನೇಮಕಾತಿ ಅಕ್ರಮ ಆರೋಪ: ಆಯ್ಕೆ ಪಟ್ಟಿ ಪ್ರಕಟಿಸದಂತೆ ಹೈಕೋರ್ಟ್ ಮಧ್ಯಂತರ...

      Front Page

      PNG ಸಹವಾಸ, ಮೂರು ಹೊತ್ತು ಉಪವಾಸ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್..!

      Crime

      ಹೆಜ್ಜೇನು ದಾಳಿಗೆ 14 ವರ್ಷದ ಬಾಲಕ ಬಲಿ….

      Front Page

      ರಾಜ್ಯದಲ್ಲಿ 45,565 ಶಿಕ್ಷಕ ಹುದ್ದೆಗಳು ಖಾಲಿ ಇದೆ- ವಿಧಾನಸಭೆಯಲ್ಲಿ ಶಾಸಕ ರಾಜುಗೌಡ ಹೇಳಿಕೆ.

      JK on Instagram

      @justkannada
      3,059 Followers
      Follow
      ದಾವಣಗೆರೆ  ನಗರದಲ್ಲಿ ನೂತನ ' ಜಾನ್ಸಿ ಕಿಯಾ ಶೋರೂಮ್ '  ಅನ್ನು ಸಂಸದ ಜಿ. ಎಂ ಸಿದ್ದೇಶ್ವರ್ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಘಟಕದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ  ಉದ್ಘಾಟಿಸಿದರು. ಈ ವೇಳೆ ಜಾನ್ಸಿಕಿಯಾದ ಮ್ಯಾನೇಜಿಂಗ್ ಡೈರೆಕ್ಟರ್, ರಾಜ್ಯ ಬಿ.ಜೆ.ಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ ರಾಘವೇಂದ್ರ ಹಾಗೂ ಮತ್ತಿತರರು ಹಾಜರಿದ್ದರು.
 #JUSTKANNADA #karnataka #BJP #Kiya
      ಕಬಿನಿ
      ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
 #karnataka #KarnatakaCM #JUSTKANNADA #narendramodi #BJP
      JustKannada.in
      Just Kannada is a global platform for all issues related to Kannada. At the very root, it’s a news-driven portal.
      Contact us: [email protected]
      Facebook Instagram Twitter Youtube

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      March 30, 2020

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      June 16, 2019

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      January 5, 2021

      POPULAR CATEGORY

      • Front Page33541
      • News33529
      • Politics18485
      • Cinema3127
      • Crime2619
      • Sports1200
      • Tenders323
      • Media Masala263
      • Disclaimer
      • Privacy
      • Advertisement
      • Contact Us
      • Grievances
      © Designed with Love @ kalahamsa infotech Pvt.ltd