ಕಾಂಗ್ರೆಸ್ ನಿಂದ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್: ವೈಎಸ್ ವಿ ದತ್ತಗೆ ಶಾಕ್

Promotion

ಬೆಂಗಳೂರು,ಏಪ್ರಿಲ್,6,2023(www.justkannada.in):  ರಾಜ್ಯ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸುತ್ತಿರುವ ಕಾಂಗ್ರೆಸ್ ಈಗಾಗಲೇ 124 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ್ದು ಇಂದು 42 ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ ಮಾಡಿದೆ.

ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದ ವೈಎಸ್ ವಿದತ್ತಗೆ ಟಿಕೆಟ್ ಮಿಸ್ ಆಗಿದೆ.  ಕಡೂರಿನಿಂದ ಆನಂದ್ ಕೆ.ಎಸ್ ಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್ 2ನೇ ಪಟ್ಟಿಯಲ್ಲಿರುವ  ಅಭ್ಯರ್ಥಿಗಳ ಹೆಸರು ಈ ಕೆಳಕಂಡಂತಿದೆ.

ಮುಧೋಳ್ ರಾಮಪ್ಪ ತಿಮ್ಮಾಪುರ್

ನಿಪ್ಪಾಣಿ -ಕಾಕಾಸಾಹೇಬ್

ಗೋಕಾಕ್ –ಮಹಂತೇಶ್ ಕಡಾಡಿ

ಕಿತ್ತೂರು-ಬಾಬಾಸಾಹೇಬ್ ಪಾಟೀಊಲ್

ಸವದತ್ತಿ- ವಿಶವಾಸವಸಂತ್ ವೈದ್ಯ

ಧಾರವಾಡ- ವಿನಯ್ ಕುಲಕರ್ಣೀ

ಬೀಳಗಿ-ಜೆಟಿ ಪಾಟೀಲ್

ಬಾದಾಮಿ- ಬಿಬಿ ಚಿಮ್ಮನಕಟ್ಟಿ

ಗಂಗಾವತಿ-ಇಕ್ಬಾಲ್ ಅನ್ಸಾರಿ.

ಕಲಘಟಗಿ ಸಂತೋಷ್ ಲಾಡ್.

ಮೊಳಕಾಲಮೂರು-ಎನ್ ವೈ ಗೋಪಾಲಕೃಷ್ಣ

ಮುಧೋಳ-ಆರ್ ಬಿ ತಿಮ್ಮಾಪುರ್

ಬಾಗಲಕೋಟೆ- ಹಾಲಪ್ಪ ಮೇಟಿ

ಬಿಜಾಪುರ-ಎಕೆ ಮುಷ್ರಿಪ್

ತೀರ್ಥಹಳ್ಳಿ- ಕಿಮ್ಮನೆ ರತ್ನಾಕರ್

ಯಲಹಂಕ -ಕೇಶವರಾಜಣ್ಣ

ಕಡೂರು-ಆನಂದ್ ಕೆ.ಎಸ್

ಗುಬ್ಬಿ-ಎಸ್ ಆರ್ ಶ್ರೀನಿವಾಸ್

42 ಅಭ್ಯರ್ಥಿಗಳ ಪಟ್ಟಿ ಹೀಗಿದೆ..

 

Key words:  State- Assembly- Elections- 2nd list –candidates- released -Congress..