ಎಸ್.ಪಿಬಿಗೆ ಕೊರೋನಾ ವರದಿ ನೆಗಿಟಿವ್ : ಎಸ್ ಪಿ ಬಿ ಪುತ್ರ ಚರಣ್ ಟ್ವೀಟ್

Promotion

ಬೆಂಗಳೂರು, ಆಗಸ್ಟ್, 24, 20209www.justkannada.in) ; ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಕೊರೊನಾ ವರದಿ ನೆಗಿಟಿವ್ ಬಂದಿದ್ದು, ಈ ಕುರಿತು ಎಸ್ ಬಿ ಪಿ ಬಿ ಅವರ ಪುತ್ರ ಚರಣ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.jk-logo-justkannada-logo

ಎಸ್ ಪಿ ಬಿ ಗುಣಮುಖರಾಗಲೆಂದು ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳ ಹರಕೆ, ಹಾರೈಕೆಯು ಫಲಿಸಿದಂತ್ತಾಗಿದ್ದು, ಕೊರೊನಾ ಗೆದ್ದಿರುವುದೇ ಇದಕ್ಕೆ ಸಾಕ್ಷಿಯಾಗಿದೆ.

 SPB,Corona,Report,Negative,S P B's,son,Charan,tweeted

ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿಗೆ ತುತ್ತಾದ ಹಿನ್ನೆಲೆಯಲ್ಲಿ ಸುಮಾರು 19 ದಿನಗಳಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರೂ, ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ  ದೇಶ, ವಿದೇಶದ ತಜ್ಞ ವೈದ್ಯರ ಸಹಕಾರದೊಂದಿಗೆ ಚಿಕಿತ್ಸೆಯನ್ನು ನೀಡಲಾಗುತಿತ್ತು. ಇದೀಗ ಕೊರೊನಾ ನೆಗಿಟಿವ್ ಬಂದಿರುವುದು ಅವರ ಅಭಿಮಾನಿಗಳಲ್ಲಿ ಸಂತೋಷ ಮೂಡಿಸಿದೆ.

Key words : SPB-Corona-Report-Negative-S P B’s-son-Charan-tweeted