“ಸಿದ್ದಗಂಗಾ ಶ್ರೀಗಳ ಸ್ಮೃತಿವನ, ಪೇಜಾವರ ಶ್ರೀಗಳ ಸ್ಮೃತಿವನ” : ಬಜೆಟ್ ನಲ್ಲಿ ಸಿಕ್ಕ ಅನುದಾನವೆಷ್ಟು ಗೊತ್ತೆ…?

Promotion

ಬೆಂಗಳೂರು,ಮಾರ್ಚ್,08,2021(www.justkannada.in) : ಸಿದ್ದಗಂಗಾ ಶ್ರೀಗಳ ಸ್ಮೃತಿವನಕ್ಕೆ 2 ಕೋಟಿ ರೂಪಾಯಿ, ಪೇಜಾವರಶ್ರೀಗಳ ಸ್ಮೃತಿವನಕ್ಕೆ 2 ಕೋಟಿ ರೂಪಾಯಿ ಅನ್ನು ಘೋಷಿಸಲಾಗಿದೆ.jkಪ್ರಧಾನಮಂತ್ರಿ ಮತ್ಸ ಸಂಪ್ರದಾಯ ಯೋಜನೆಗೆ 65 ಕೋಟಿ ಕಿರು ಆಹಾರ ಸಂಸ್ಕರಣ ಉದ್ಯಮಕ್ಕೆ 50 ಕೋಟಿ ರೂಪಾಯಿ, ಹಳದಿ ಎಲೆ ರೋಗ ಸಂಶೋಧನೆಗೆ 25 ಕೋಟಿ ರೂಪಾಯಿ.

Siddaganga Swamiji-Smrthivana-Pagavara sri-Smrthivana-budget-Got-Crores-How much

ಹೂವಿನ ಮಾರುಕಟ್ಟೆ ನಿರ್ಮಾಣಕ್ಕೆ 50 ಕೋಟಿ, ಖಾಸಗಿ ಸಹಭಾಗಿತ್ವದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ, ಕಬಿನಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣಕ್ಕೆ ತಿಳಿಸಲಾಗಿದೆ.

key words : Siddaganga Swamiji-Smrthivana-Pagavara sri-Smrthivana-budget-Got-Crores-How much