ಬಾಲಿವುಡ್ ಕಿಂಗ್ ಖಾನ್’ಗೆ ಶುಭಾಶಯಗಳ ಸುರಿಮಳೆ…. !

Promotion

ಬೆಂಗಳೂರು, ನವೆಂಬರ್ 02, 2019 (www.justkannada.in): ಬಾಲಿವುಡ್ ​ ಸೂಪರ್ ​ ಸ್ಟಾರ್ ​​ ಶಾರುಕ್ ​ ಖಾನ್ ​​ ಇಂದು 54 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಹೌದು. ಇಂದು ಶಾರುಕ್ ​ ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನದ ಹೊಳೆಯೇ ಹರಿದುಬರುತ್ತಿದೆ. ಅಭಿಮಾನಿಗಳು ಕಿಂಗ್ ಖಾನ್ ಅವರ ಮನೆಯ ಹೊರಗೆ ಜಮಾಯಿಸಿ ಶುಭಾಶಯ ಕೋರಿದ್ದಾರೆ.

ಈ ಹಿಂದೆ ಗೌರಿ ಖಾನ್ , ತಮ್ಮ ಪತಿ ಶಾರುಖ್ ರವರ ಹುಟ್ಟುಹಬ್ಬವನ್ನು ತಮ್ಮ ಕುಟುಂಬದವರೊಂದಿಗೆ ಆಚರಿಸಲಾಗುತ್ತಿದೆ ಅಲ್ಲದೇ ಪಾರ್ಟಿ ಸಹ ಆಯೋಜಿಸಲಾಗಿದೆ ಎಂದಿದ್ದರು .