ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್(65) ಕೊರೋನಾಗೆ ಬಲಿ…

senior-journalist-mahadev-prakash-65-death-corona
Promotion

ಬೆಂಗಳೂರು,ಮೇ,14,2021(www.justkannada.in):  ಸಿಎಂ ಬಿಎಸ್ ವೈ ಮಾಧ್ಯಮ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ಧ ಹಿರಿಯ ಪತ್ರಕರ್ತ ಮಹದೇವ್  ಪ್ರಕಾಶ್(65)  ನಿಧನರಾಗಿದ್ದಾರೆ.jk

ಹಿರಿಯ ಪತ್ರಕರ್ತ ಮಹದೇವ್ ಪ್ರಕಾಶ್  ಅವರು ಕೊರೋನಾ ಸೋಂಕು ತಗುಲಿ ಕಳೆದ 10 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಹದೇವ್ ಪ್ರಕಾಶ್ ಕೊನೆಯುಸಿರೆಳೆದಿದ್ದಾರೆ.senior-journalist-mahadev-prakash-65-death-corona

ಸಿಎಂ ಬಿಎಸ್ ವೈ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡಿದ್ದ ಮಹದೇವ್ ಪ್ರಕಾಶ್ ಅವರು ಈ ಭಾನುವಾರ ಪತ್ರಿಕಾ ಸಂಪಾದಕರಾಗಿದ್ದರು.  ಜತೆಗೆ ರಾಜಕೀಯ ವಿಶ್ಲೇಷಕರಾಗಿಯೂ ಹೆಸರು ಮಾಡಿದ್ದರು.

Key words: Senior journalist -Mahadev Prakash (65) –death- Corona.