‘ದಬಾಂಗ್-3’ ವಿಲನ್ ಕಿಚ್ಚ ಫೈರಿಂಗ್ ಹೊಗಳಿದ ಸಲ್ಮಾನ್ ಖಾನ್

Promotion

ಬೆಂಗಳೂರು, ಅಕ್ಟೋಬರ್, 2019 (www.justkannada.in): ದಬಾಂಗ್ 3 ಸಿನಿಮಾದಲ್ಲಿ ಸಲ್ಮಾನ್ ವಿರುದ್ಧ ವಿಲನ್ ಆಗಿ ಕಿಚ್ಚ ಸುದೀಪ್ ನಟಿಸಿದ್ದಾರೆ.

ಸುದೀಪ್ ಫೋಟೋ ಟ್ವಿಟ್ ಮಾಡಿರೋ ಸಲ್ಮಾನ್ ಖಾನ್, ವಿಲನ್ ಶಕ್ತಿವಂತನಾಗಿದ್ದಾಗಲೆ ಅವನ ಜೊತೆ ಫೈಟ್ ಮಾಡೋಕೆ ಮಜಾ ಬರುತ್ತೆ ಅಂತ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಶಕ್ತಿಶಾಲಿ ವಿಲನ್. ಹೀಗಂತ ಬಾಲಿವುಡ್ ನಟ ಸಲ್ಮಾನ್ ಖಾನ್ ಟ್ವಿಟ್ ಮಾಡಿದ್ದಾರೆ. ಬಾಲಿ ಪಾತ್ರವನ್ನು ದಬಾಂಗ್ 3 ಫಿಲ್ಮ್ ನಲ್ಲಿ ಸುದೀಪ್ ಮಾಡಿದ್ದಾರೆ ಅಂತ ಪರಿಚಯ ಮಾಡಿದ್ದಾರೆ.