ನಾಲ್ಕು ದಿನಗಳ ಕಾಲ ಮಲೆ ಮಹದೇಶ್ವರ  ಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧ…

kannada t-shirts

ಚಾಮರಾಜನಗರ,ಮಾರ್ಚ್,10,2021(www.justkannada.in):  ನಾಳೆ ಶಿವರಾತ್ರಿ ಹಬ್ಬ, ಹೆಚ್ಚಿನ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಇಂದಿನಿಂದ 4 ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.jk

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸರಳವಾಗಿ ಶಿವರಾತ್ರಿ ಜಾತ್ರ ಮಹೋತ್ಸವ ಆಚರಿಸಲಾಗುತ್ತಿದ್ದು, ಹೀಗಾಗಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಗಿನ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.Restriction –devotees- Male Mahadeshwara hill - four days.

ಮಲೆಮಹದೇಶ್ವರ ರಥೋತ್ಸವಕ್ಕೆ ಪ್ರತಿವರ್ಷ ಲಕ್ಷಾಂತರ ಜನರು ಬರುತ್ತಿದ್ದರು. ಈ ಬಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದು ಸ್ಥಳೀಯರಿಗೆ ಮಾತ್ರ ಮಾದಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ENGLISH SUMMARY….

Entry of devotees to Malai Mahadeshwara hill restricted for four days
Chamarajanagara, Mar. 10, 2021 (www.justkannada.in): Following Mahashivarathri festival tomorrow i.e., on 11.03.2021, entry of devotees to the pilgrim centre Malai Mahadeshwara hills in Hanur Taluk of Chamarajanagara District has been restricted for four days.
This measure has been taken following Corona pandemic that is persisting in the state. The management has decided to celebrate this year’s Mahashivarathri festival in a simple way, following which entry of the devotees has been restricted.
Keywords: MM Hills/ devotees restricted/ Mahashivarathri festival/ 11.03.2021

Key words: Restriction –devotees- Male Mahadeshwara hill – four days.

website developers in mysore