ಮೀಸಲಾತಿ ಸಂಬಂಧ ಉನ್ನತ ಸಮಿತಿ ರಚನೆ : ಸಂಪುಟ ಸಭೆಯಲ್ಲಿ ತೀರ್ಮಾನ

Promotion

ಬೆಂಗಳೂರು,ಮಾರ್ಚ್,03,2021(www.justkannada.in) : ಮೀಸಲಾತಿ ಬಗ್ಗೆ ಉನ್ನತ ಸಮಿತಿ ರಚಿಸಲು ತೀರ್ಮಾನಿಸಿದ್ದು, ಹೈಕೋರ್ಟ್ ನಿವೃತ್ತ ಮೂವರು ನ್ಯಾಯಮೂರ್ತಿಗಳು ಈ ಸಮಿತಿಯಲ್ಲಿ ಇರುವರು ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

jkಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚಿಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್.ವೈ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.

Reservation,Relation,Top,Committee,Conclusion,structure

ಕುರುಬ, ವಾಲ್ಮೀಕಿ, ಪಂಚಮಸಾಲಿಗಳು ಸೇರಿದಂತೆ ಇತರರು ಮೀಸಲಾತಿಗೆ ಬೇಡಿಕೆಯಿಟ್ಟಿದ್ದು, ಈ ಕುರಿತಂತೆ ಉನ್ನತ ಸಮಿತಿ ರಚಿಸಲು ನಿರ್ಧಾರಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

key words : Reservation-Relation-Top-Committee-Conclusion-structure