ಗಣರಾಜ್ಯೋತ್ಸವದಂದು ಸುಮಾರು 25 ಸಾವಿರ ವಾಹನಗಳ ಪರೇಡ್ : ರೈತ ಮುಖಂಡ ಕುರುಬೂರು ಶಾಂತಕುಮಾರ್ 

Promotion

ಮೈಸೂರು,ಜನವರಿ,24,2021(www.justkannada.in) :  ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ. ಗಣರಾಜ್ಯೋತ್ಸವ ಕಾರ್ಯಕ್ರಮ ಮುಗಿದ ಬಳಿಕ ಟ್ರ್ಯಾಕ್ಟರ್, ಜೀಪ್, ಬೈಕ್ ಮೂಲಕ ಪರೇಡ್ ನಡೆಸಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.jk

ಕೃಷಿ ಕಾಯ್ದೆಗಳ ವಿರುದ್ಧ ಪರೇಡ್ ಹಮ್ಮಿಕೊಂಡಿದ್ದು,Republic Day-Parade-25 thousand-vehicles-Farmer leader-Kurubur Shantakumar

ಸುಮಾರು 25 ಸಾವಿರ ವಾಹನಗಳು ಪರೇಡ್ ನಲ್ಲಿ ಭಾಗವಹಿಸಲಿವೆ. ಪರೇಡ್ ನಡೆಸುವುದಕ್ಕೆ ಪೊಲೀಸರ ಅನುಮತಿ ಕೋರಲಾಗಿದೆ. ಕೃಷಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

key words : Republic Day-Parade-25 thousand-vehicles-Farmer leader-Kurubur Shantakumar