‘ಸ್ವಲ್ಪ ದಿನ ರಿಲ್ಯಾಕ್ಸ್​​​ ಮಾಡ್ಕೊಂಡು ಬರ್ತಿನಿ ಕಣ್ಣಾಕ್ಬಿಡ್ಬೇಡಿ’! ರಿಲೀಸ್ ಆಯ್ತು ಕನ್ನಡ ಬಿಗ್ ಬಾಸ್ ಸೀಸನ್ 8 ಪ್ರೊಮೊ

Promotion

ಬೆಂಗಳೂರು, ಜನವರಿ 29, 2020 (www.justkannada.in): ಕನ್ನಡ ಬಿಗ್​ ಬಾಸ್​ ಸೀಸನ್​ 8 ಪ್ರೋಮೋ ರಿಲೀಸ್​​ ಮಾಡಲಾಗಿದೆ.

ಕಲರ್ಸ್​​ ಕನ್ನಡ ಬ್ಯುಸಿನೆಸ್​ ಹೆಡ್​​ ಪರಮೇಶ್ವರ್​​ ಗುಂಡ್ಕಲ್​​​​​ ಇಂದು ಕನ್ನಡ ಬಿಗ್ ಬಾಸ್ ಪ್ರೊಮೊ ರಿಲೀಸ್ ಮಾಡಿದ್ದಾರೆ.

ಈ ಮೂಲಕ ಇನ್ನು ಕೆಲವೇ ದಿನಗಳಲ್ಲಿ ಬಿಗ್​ ಬಾಸ್​​ ಸೀಸನ್​ 8 ಪ್ರಾರಂಭವಾಗಲಿದೆ ಎಂಬ ಸುಳಿವು ನೀಡಿದ್ದಾರೆ.

ಪ್ರೋಮೋದಲ್ಲಿ ಸ್ವಲ್ಪ ದಿನ ರಿಲ್ಯಾಕ್ಸ್​​​ ಮಾಡ್ಕೊಂಡು ಬರ್ತಿನಿ ಕಣ್ಣಾಕ್ಬಿಡ್ಬೇಡಿ ಎಂದು ಸುದೀಪ್​​ ಹೇಳಿದ್ದಾರೆ.

ಬಿಗ್​ ಬಾಸ್​​ ಶುರುವಾಗುತ್ತಿದೆ ಎಂಬುದನ್ನು ವಿಶೇಷ ರೀತಿಯಲ್ಲಿ ಪ್ರೋಮೋ ಮೂಲಕ ಹೇಳಲಾಗಿದೆ.