ಇಂದು ‘ತ್ರಿವಿಕ್ರಮ’ ರಿಲೀಸ್: ಪುತ್ರನ ಚಿತ್ರಕ್ಕೆ ಅಭಿಮಾನಿಗಳ ಆಶೀರ್ವಾದ ಕೋರಿದ ಕ್ರೇಜಿಸ್ಟಾರ್

Promotion

ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ಸ್ಯಾಂಡಲ್ ವುಡ್ ಪದಾರ್ಪಣೆ ಮಾಡುತ್ತಿರುವ ಸಿನಿಮಾ ತ್ರಿವಿಕ್ರಮ ಇಂದು ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಅಂದಹಾಗೆ ಮಗನ ಮೊದಲ ಸಿನಿಮಾ ಬಿಡುಗಡೆಯ ಉತ್ಸಾಹದಲ್ಲಿರುವ ರವಿಚಂದ್ರನ್ ಪುತ್ರನಿಗೆ ನಿಮ್ಮೆಲ್ಲರ ಆಶೀರ್ವಾದ ಬೇಕು ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದಾರೆ.

ಸಿನಿಮಾದಲ್ಲಿ ವಿಕ್ರಮ್ ಡ್ಯಾನ್ಸ್ ಗೆಸ್ಯಾಂಡಲ್ ವುಡ್ ಮಂದಿಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರ ಅಭಿಮಾನಿಗಳ್ನು ಮನರಂಜಿಸುವುದು ಗ್ಯಾರಂಟಿ ಎಂಬ ವಿಶ‍್ವಾಸಲ್ಲಿ ರವಿಚಂದ್ರನ್ ಇದ್ದಾರೆ.  ಅಪ್ಪನಂತೇ ಚಿತ್ರರಂಗದಲ್ಲಿ ಮಿಂಚಲು ಕ್ರೇಜಿಸ್ಟಾರ್ ಪುತ್ರ ರೆಡಿಯಾಗಿದ್ದಾರೆ.