ರಮೇಶ್ ಅಭಿನಯದ ಬಹುನಿರೀಕ್ಷಿತ ಶಿವಾಜಿ ಸುರತ್ಕಲ್ ತೆರೆಗೆ …

Promotion

ಬೆಂಗಳೂರು,ಫೆ,21(www.justkannada.in): ನಟ ರಮೇಶ್ ಅರವಿಂದ್  ಅಭಿನಯದ ಬಹುನಿರೀಕ್ಷಿತ ‘ಶಿವಾಜಿ ಸುರತ್ಕಲ್’ ಸಿನಿಮಾ ಇಂದು  ಬಿಡುಗಡೆಯಾಗುತ್ತಿದ್ದು. ಈ ಸಿನಿಮಾದಲ್ಲಿ ರಮೇಶ್ ಹೊಸ ಅವತಾರ ನೀಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ರಮೇಶ್ ಅರವಿಂದ್ ಪಕ್ಕಾ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾಗಳನ್ನೇ ಮಾಡಿಕೊಂಡು ಬಂದವರು. ಆದರೆ ಶಿವಾಜಿ ಸುರತ್ಕಲ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. ಒಂದು ಕೊಲೆ ರಹಸ್ಯವನ್ನು ಬೇಧಿಸುವ ಪತ್ತೆದಾರಿ ಅಧಿಕಾರಿಯಾಗಿ ರಮೇಶ್ ನಟಿಸಿದ್ದಾರೆ.