ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಏನು ಬೇಕಾದ್ರೂ ಹೇಳಲಿ- ಡಿ.ಕೆ ಶಿವಕುಮಾರ್…

kannada t-shirts

ಕಲ್ಬುರ್ಗಿ, ಮಾರ್ಚ್,30,2021(www.justkannada.in):  ತಮ್ಮ ವಿರುದ್ದ ಸಿಡಿ ಸಂತ್ರಸ್ತ ಯುವತಿಯ ಪೋಷಕರು ಆರೋಪ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಏನು ಬೇಕಾದ್ರೂ ಹೇಳಲಿ. ನಾನು ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಕಲ್ಬರ್ಗಿಯಲ್ಲಿ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಯುವತಿ ಪೋಷಕರು  ಅವರ ಅನುಕೂಲಕ್ಕೆ  ಏನು ಬೇಕಾದರೂ  ಹೇಳಲಿ. ನನಗೆ ಸಿಡಿ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.  ಅಧಿವೇಶನದಲ್ಲಿ ಏನು ಹೇಳಬೇಕೋ ಅದನ್ನ ಹೇಳಿದ್ದೇನೆ. ಈಗ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.

ಇನ್ನು ತಮ್ಮ ಮೇಲೆ ಹಲ್ಲೆ ಯತ್ನ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ನಾವು ರಾಜಕೀಯದಲ್ಲಿರುವವರು ಇದು ಸಾಮಾನ್ಯ ಎಲ್ಲವನ್ನೂ ಎದುರಿಸಬೇಕು ಎಂದರು.Ramesh jarkiholi-CD case-KPCC president-kalburgi

ಮೂರು  ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್  ಗೆಲುವು ಸಾಧಿಸಲಿದೆ. ಬಿಜೆಪಿ ವೈಪಲ್ಯಗಳಿಂದ ನಮಗೆ ಗೆಲುವು ಸಿಗಲಿದೆ. ರಾಜ್ಯ ಸರ್ಕಾರ  ಎಲ್ಲಾ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ಡಿ.ಕೆ ಶಿವಕುಮಾರ್ ಆರೋಪಿಸಿದರು.

ENGLISH SUMMARY…

“Let him tell whatever he wants” – DKS
Kalaburagi, Mar. 30, 2021 (www.justkannada.in): Reacting to the allegations of the parents of the girl who is involved in the Ramesh Jarkiholi sex CD case against the Karnataka Pradesh Congress Party State President D.K. Shivakumar, the latter said ‘let them tell whatever they want, I won’t react to it.”
Speaking to the press persons today at Kalaburagi he said, “let the parents of the girl say whatever they want as per their benefit. I don’t have much information about the CD case. I have told whatever I wanted to say in the Assembly. Now I won’t speak anything about it.”
Reacting to the attempt of assault on him he said it is common when you are in politics and should be ready to face such things.
Keywords: KPCC President/ D.K. Shivakumar/ Sex CD case/ parents/

Key words: Ramesh jarkiholi-CD case-KPCC president-kalburgi

website developers in mysore