ರಾಜ್ಯಸಭೆ ಚುನಾವಣೆ: ಕಾಂಗ್ರೆಸ್-ಬಿಜೆಪಿ ನಡುವೆ ಡೀಲ್ – ಮಾಜಿ ಸಿಎಂ ಹೆಚ್.ಡಿಕೆ ಗಂಭೀರ ಆರೋಪ.

Promotion

ಬೆಂಗಳೂರು,ಜೂನ್,10,2022(www.justkannada.in): ಇಂದು ರಾಜ್ಯದಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು ಈ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಡೀಲ್ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ವಿಧಾನಸೌಧದಲ್ಲಿ ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ಲೇಹರ್ ಸಿಂಗ್ ಗೆಲ್ಲಿಸಲು ಕಾಂಗ್ರೆಸ ಹೊರಟಿದೆ. ಕೋಮುವಾದಿ ಶಕ್ತಿಗಳಿಗೆ ಕಾಂಗ್ರೆಸ್ ನವರೇ ಬೆಂಬಲ ಕೊಡುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆದ್ದರೇ ಕಾಂಗ್ರೆಸ್ ಹೊಣೆ. ಬಿಜೆಪಿ ಬಿ ಟೀಮ್ ಯಾವುದೆಂದು ಜಗಜ್ಜಾಹಿರಾಗಲಿದೆ ಎಂದು ಕಿಡಿಕಾರಿದರು.

ಆತ್ಮಸಾಕ್ಷಿಯ ಮತಗಳು ನಮಗೂ ಬರುತ್ತವೆ. ವೈಯಕ್ತಿಕವಾಗಿ ನಾವು ಯಾರನ್ನೂ ಸಂಪರ್ಕಿಸಿಲ್ಲ. ಸಂಜೆ ವೇಳೆಗೆ ಬಿಹೆಪಿ ಬಿ ಟೀಮ್ ಯಾವುದು ಗೊತ್ತಾಗಲಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.

Key words: Rajya Sabha-elections-Deal-between-Congress- BJP-Former CM- HD kumaraswamy

ENGLISH SUMMARY…

[3:46 pm, 10/06/2022] kishor jk bangalore: RS polls: Deal between Congress-BJP – Former CM HDK alleges
Bengaluru, June 10, 2022 (www.justkannada.in): Elections for four Rajya Sabha seats from Karnataka are being held today. Former Chief Minister H.D. Kumaraswamy has alleged that Congress and BJP have made a secret deal.
Speaking at the Vidhana Soudha today, H.D. Kumaraswamy said, “the Congress party has made preparations to help the victory of BJP candidate Lehar Singh. The Congress people themselves are supporting communal forces. If the BJP candidate wins, Congress is responsible. Then the world will come to know which is the BJP ‘B’ team.”
“Even we will get conscience votes. We have personally not contacted anyone. Everyone will come to know which is the BJP ‘B’ team,” he said.
Keywords: Former CM H.D.Kumaraswamy/ RS polls/ BJP-Congress deal/ allegation