ಪ್ರಶಾಂತ್ ಸಂಬರಗಿ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ : ಶಾಸಕ ಜಮೀರ್ ಅಹ್ಮದ್ ಖಾನ್

Promotion

ಬೆಂಗಳೂರು,ಸೆಪ್ಟೆಂಬರ್,14,2020(www.justkannada.in) : ಪ್ರಶಾಂತ್ ಸಂಬರಗಿ ಒಳ್ಳೆ ಕೆಲಸ ಮಾಡಿದ್ದು, ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

jk-logo-justkannada-logo

ಪ್ರಶಾಂತ್ ಸಂಬರಗಿ ಮೇಲೆ ಮಾನನಷ್ಟ ಮೊಕದ್ಧಮೆ  ದಾಖಲಿಸಿದ್ದೇನೆ. ಅವರು ಫಾಝಿಲ್ ಗೂ ನನಗೂ ಸಂಬಂಧವಿದೆ ಎಂದು ಆರೋಪ ಮಾಡಿದ್ದಾರೆ. ಆದರೆ, ನನ್ನ ಮೇಲೆ ಡ್ರಗ್ಸ್ ಆರೋಪ ಮಾಡಿಲ್ಲ ಎಂದಿದ್ದಾರೆ.

Prashant Sambaragi-Not-Allegedly-Drugs-Lawmaker-Zameer Ahmed Khan

ನನ್ನ ಜೊತೆಗೆ ಯಾರ್ಯಾರೋ ಫೋಟೊ ತೆಗೆಸಿಕೊಂಡಿದ್ದಾರೆ. ಫಾಝಿಲ್ ತಪ್ಪು ಮಾಡಿದ್ದರೆ ಅವನಿಗೆ ಶಿಕ್ಷೆಯಾಗಲಿ. ನನಗೂ ಫಾಝಿಲ್ ಗೂ ಯಾವುದೇ ಸಂಬಂಧವಿಲ್ಲ. ಯಾರೇ ತಪ್ಪು ಮಾಡಿದರೂ,ಶಿಕ್ಷೆಯಾಗಲಿ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

key words : Prashant Sambaragi-Not-Allegedly-Drugs-Lawmaker-Zameer Ahmed Khan