ಗ್ರಾಮಪಂಚಾಯತ್ ಚುನಾವಣೆ ಮುಂದೂಡಿ : ಸರಕಾರಕ್ಕೆ ತಾಂತ್ರಿಕ ತಜ್ಞರ ಸಮಿತಿ ಸಲಹೆ

Promotion

ಬೆಂಗಳೂರು,ನವೆಂಬರ್,06,2020(www.justkannada.in) : ನವೆಂಬರ್ ಅಂತ್ಯ ಹಾಗೂ ಡಿಸೆಂಬರ್ ವೇಳೆ ನಡೆಯಬೇಕಿದ್ದ ಗ್ರಾಮಪಂಚಾಯತ್ ಚುನಾವಣೆ ಮುಂದೂಡುವಂತೆ ಸರ್ಕಾರಕ್ಕೆ ತಾಂತ್ರಿಕ ತಜ್ಞರ ಸಮಿತಿ ಸಲಹೆ ನೀಡಿದೆ.jk-logo-justkannada-logo

ಗ್ರಾಮಪಂಚಾಯಿತಿ ಚುನಾವಣೆ ನಡೆಸಿದ್ರೆ ಮನೆಮನೆಗೆ ಕೊರೊನಾ ಸರ್ಕಾರವೇ ಹಂಚಿಕೆ

ಈ ವರ್ಷದ ಅಂತ್ಯಕ್ಕೆ ಗ್ರಾಮಪಂಚಾಯ್ತಿ ಚುನಾವಣೆ ನಡೆಸಿದ್ರೆ ಮನೆಮನೆಗೆ ಕೊರೊನಾ ಸರ್ಕಾರವೇ ಹಂಚಿಕೆ ಮಾಡಿದಂತ್ತಾಗುತ್ತದೆ. 2021ರ  ಫೆಬ್ರವರಿಗೆ ಮುಂದೂಡುವಂತೆ ಸಲಹೆ ನೀಡಿರುವ ತಜ್ಞರು ಡಾ.ಎಂ.ಕೆ.ಸುದರ್ಶನ್ ನೇತೃತ್ವದ ಉನ್ನತ ಮಟ್ಟದ ಸಮಿತಿಯಿಂದ ಸರ್ಕಾರಕ್ಕೆ ತಜ್ಞರು ಸಲಹೆ ನೀಡಲಾಗಿದೆ.

ಡಾ.ಎಂ.ಕೆ.ಸುದರ್ಶನ್‌ ನೇತೃತ್ವದ ಸಮಿತಿ ಡಿಸೆಂಬರ್ ಬದಲು ಮುಂದಿನ ಫೆಬ್ರವರಿಗೆ ಮುಂದೂಡುವಂತೆ ದಸರಾ ಸಂದರ್ಭದಲ್ಲೂ ಪರಿಸ್ಥಿತಿ ಅವಲೋಕಿಸಿ ಮಾರ್ಗಸೂಚಿ ನೀಡಿತ್ತು. ಸದ್ಯ ಈ ವಿಷಯ ನ್ಯಾಯಾಲಯದ ಅಂಗಳದಲ್ಲಿದ್ದು,  ಡಿಸೆಂಬರ್ ನಲ್ಲಿ ಚುನಾವಣೆ ನಡೆಸಬೇಕೋ ಅಥವಾ ಮುಂದೂಡಬೇಕೋ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ನ್ಯಾಯಾಲಯ ಸೂಚನೆ ನೀಡಲಿದೆ.  Postpone-Gram-Panchayat-Elections-Committee-Technical-Experts-Government

key words : Postpone-Gram-Panchayat-Elections-Committee-Technical-Experts-Government