ಯುವರತ್ನ ಸಿನಿಮಾಗೂ ಬಿಡದ ಪೈರಸಿ ಕಾಟ!

Promotion

ಬೆಂಗಳೂರು, ಏಪ್ರಿಲ್ 02, 2020 (www.justkannada.in):

ನಿನ್ನೆ ತಾನೇ ರಿಲೀಸ್ ಆದ ಯುವರತ್ನ ಸಿನಿಮಾಗೂ ಪೈರಸಿ ಕಾಟ ಶುರುವಾಗಿದೆ.

ಇತ್ತೀಚಿಗೆ ಎಲ್ಲ ಸಿನಿಮಾಗಳಿಗೂ ಪೈರಸಿ ಕಾಟ ಶುರುವಾಗಿದೆ. ಇನ್ನು ಸ್ಟಾರ್ ಸಿನಿಮಾಗಳಿಗೆ ಇದರ ಕಾಟ ತುಸು ಹೆಚ್ಚೇ ಎನ್ನಬಹುದು. ಇದೀಗ ಪೈರಸಿ ಭೂತ ಯುವರತ್ನ ಚಿತ್ರವನ್ನೂ ಕಾಡುತ್ತಿದೆ.

ಬಿಡುಗಡೆಯಾದ ಒಂದೇ ದಿನದಲ್ಲಿ ಟೆಲಿಗ್ರಾಂ ಸೇರಿದಂತೆ ಅನೇಕ ಆ್ಯಪ್ ಗಳಲ್ಲಿ ಯುವರತ್ನ ಲಿಂಕ್ ಸಿಗುತ್ತಿದೆ.

ಅಂದಹಾಗೆ ಯುವರತ್ನ ಸಿನಿಮಾ ಶಿಕ್ಷಣದ ಕ್ರಾಂತಿಯನ್ನ ಸಾರುತ್ತಿದೆ.