Promotion
ನವದೆಹಲಿ,ಜೂ,12,2020(www.justkannada.in): ದೇಶದಲ್ಲಿ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ಸತತ 6ನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿ ಕೇಂದ್ರ ಸರ್ಕಾರ ಗ್ರಾಹಕರಿಗೆ ಶಾಕ್ ನೀಡಿದೆ.
ಪ್ರತಿಲೀಟರ್ ಪೆಟ್ರೋಲ್ ದರ 57 ಪೈಸೆ ಹಾಗೂ ಡೀಸೆಲ್ ದರದಲ್ಲಿ 59 ಪೈಸೆ ಹೆಚ್ಚಳವಾಗಿದೆ ಇದ್ದರಿಂದ ಪೆಟ್ರೋಲ್ ಬೆಲೆ 6 ದಿನಗಳಲ್ಲಿ 3.31 ರೂ ಏರಿಕೆಯಾದರೇ ಡೀಸೆಲ್ ಬೆಲೆಯು ಆರು ದಿನಗಳಲ್ಲಿ ರೂ.3.42 ಏರಿಕೆಯಾದಂತಾಗಿದೆ. ಪೆಟ್ರೋಲ್ ಬೆಲೆ 74 ರೂಪಾಯಿ, ಡೀಸೆಲ್ ದರ ಲೀಟರ್‌ಗೆ 72.22 ರೂಪಾಯಿ ಆಗಿದೆ.
Key words: Petrol- diesel- prices –up- again.