ರೈತ ಮುಖಂಡರು, ಸಾರಿಗೆ ನೌಕರರೊಂದಿಗೆ ಸಭೆ : ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪೊಲೀಸರ ವಶಕ್ಕೆ

Promotion

ಬೆಳಗಾವಿ,ಏಪ್ರಿಲ್,10,2021(www.justkannada.in) : ಬೆಳಗಾವಿಯಲ್ಲಿ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Transport,Employees,Strike,employees,New,weapon,government  

ಬೆಳಗಾವಿಯ ಖಾಸಗಿ ಹೋಟೆಲ್ ನಲ್ಲಿ ವಶಕ್ಕೆ ರೈತ ಮುಖಂಡರು, ಸಾರಿಗೆ ನೌಕರರೊಂದಿಗೆ ಸಭೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Peasant-leaders-transport-employees-Meeting-Kodihalli Chandrasekhar-police-detained 

key words : Peasant-leaders-transport-employees-Meeting-Kodihalli Chandrasekhar-police-detained