“ರೈತ ಹೋರಾಟ, ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ?” : ಕಾಂಗ್ರೆಸ್ ನಾಯಕ ಯು.ಟಿ.ಖಾದರ್

Promotion

ಬೆಂಗಳೂರು,ಜನವರಿ,27,2021(www.justkannada.in) : ರೈತರು ದೆಹಲಿಯ ಬೀದಿ ಬೀದಿಗಳಲ್ಲಿ ಹೋರಾಟ ಮಾಡುತ್ತಿದ್ದಾರೆ. ಅಂದು ಮಾತೆತ್ತಿದರೆ ಮನಮೋಹನ್ ಸಿಂಗ್ ರನ್ನು ಮೌನಿಬಾಬಾ ಎಂದು ಟೀಕಿಸುತ್ತಿದ್ದ  ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ? ಎಂದು ಕಾಂಗ್ರೆಸ್ ನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.peasant-fight-BJP-Today-Being-silent-Why?-Congressman-UT Khaderದೆಹಲಿಯ ರೈತರ ಹೋರಾಟದಲ್ಲಿ ಸಾವು ನೋವುಗಳು ಸಂಭವಿಸುತ್ತಿದ್ದು, ನಿಜಕ್ಕೂ ದುಃಖಕರ.

peasant-fight-BJP-Today-Being-silent-Why?-Congressman-UT Khader

ಸಮಾಜವನ್ನ ನಿರ್ಲಕ್ಷಿಸಿದಾಗ ಅಧಃಪತನ ಆರಂಭ ಎಂಬ ಸ್ವಾಮಿ ವಿವೇಕಾನಂದರ ಮಾತನ್ನ ಈ ಸಂದರ್ಭದಲ್ಲಿ ನೆನಪಿಸಲು ಬಯಸುವೆ ಎಂದು ಬಿಜೆಪಿ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.

key words : peasant-fight-BJP-Today-Being-silent-Why?-Congressman-UT Khader