ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ, ಅಧಿಕೃತ ನಿರ್ಧಾರ ಘೋಷಣೆ : ಸಾರಿಗೆ ಸಚಿವ ಲಕ್ಷ್ಮಣ ಸವದಿ

Promotion

ಬೆಂಗಳೂರು,ಡಿಸೆಂಬರ್,13,2020(www.justkannad.in) : ಸಾರಿಗೆ ನೌಕರರ ಜೊತೆ ಎರಡು ಸುತ್ತು ಮಾತುಕತೆ ಮಾಡಿದ್ದೇವೆ. ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಸಿ. ಅಧಿಕೃತ ನಿರ್ಧಾರ ಘೋಷಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.logo-justkannada-mysore

ಸಾರಿಗೆ ನೌಕರರು 10 ಬೇಡಿಕೆ ಸರ್ಕಾರದ ಮುಂದೆ ಇರಿಸಿದ್ದು, ಸಿಎಂ ಗಮನಕ್ಕೂ ತಂದಿದ್ದೇವೆ. ಇನ್ನರ್ಧ ಗಂಟೆಯಲ್ಲಿ ಅಂತಿಮ ಸುತ್ತಿನ ಚರ್ಚೆ ನಡೆಸಿ. ಅಧಿಕೃತ ನಿರ್ಧಾರ ಘೋಷಿಸುತ್ತೇವೆ ಎಂದು ತಿಳಿಸಿದ್ದಾರೆ.

key words : other-half-hour-Final-round-debate-official-decision-announcement-Transport-Minister-Lakshmana Sawadi