ಪದೇ ಪದೇ ಕ್ಯಾಸಿನೋಗೆ ಹೋಗಿದ್ದೇಕೆ…? ಶಾಸಕ ಜಮೀರ್ ಅಹ್ಮದ್ ಗೆ ಸಚಿವ ಸಿ.ಟಿ.ರವಿ ಪ್ರಶ್ನೆ

Promotion

ಬೆಂಗಳೂರು,ಸೆಪ್ಟೆಂಬರ್,14,2020(www.justkannada.in)  : ಕ್ಯಾಸಿನೋಗೆ ಹೋಗಿದ್ದು ತಪ್ಪು ಎಂದಿಲ್ಲ. ಪದೇ, ಪದೇ ಏಕೆ ಹೋಗಿದ್ದು ಎಂದು ಶಾಸಕ ಜಮೀರ್ ಅಹ್ಮದ್ ಅವರ ವಿರುದ್ಧ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

jk-logo-justkannada-logo

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಮೇಲೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ  ಸಿ.ಟಿ.ರವಿ ಅವರು ಫಾಝಿಲ್ ಜೊತೆಗೆ ಏಕೆ ಹೋಗಿದ್ರಿ ಎಂಬಿತ್ಯಾದಿಯಾಗಿ ಪ್ರಶ್ನೆಗಳ ಮೂಲಕ ಟಾಂಗ್ ನೀಡಿದ್ದಾರೆ.

nothing-wrong-going-casino-Frequently-Question-Minister CT Ravi

key words :  nothing-wrong-going-casino-Frequently-Question-Minister CT Ravi