ಹಿಂದೂಗಳು ಹಲಾಲ್ ವಿರೋಧಿಸಿದ್ರೆ ತಪ್ಪಲ್ಲ- ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ.

Promotion

ಉಡುಪಿ,ಮಾರ್ಚ್,31,2022(www.justkannada.in): ಹಿಂದೂ ಹಲಾಲ್ ಮಾಂಸವನ್ನ ಖರೀದಿಸದಂತೆ ಹಿಂದೂ ಪರ ಸಂಘಟನೆ ಕರೆ ನೀಡಿರುವ ಹಿನ್ನೆಲೆ  ಈ ಕುರಿತು ಪ್ರತಿಕ್ರಿಯಿಸಿರುವ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ,  ಹಿಂದೂಗಳು ಹಲಾಲ್ ವಿರೋಧಿಸಿದ್ರೆ ತಪ್ಪಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಮುಸ್ಲಿಂ ಮುಖಂಡರು ಭೇಟಿಯಾಗಿದ್ರು. ಮುಸ್ಲಿಂ ವ್ಯಾಪಾರಿಗಳಿಗೆ ಹಾಕಿರುವ ಬಹಿಷ್ಕಾರ ಬಗೆಹರಿಸುವಂತೆ ಮನವಿ ಮಾಡಿದ್ರು.  ಈಗಾಗಲೇ ವ್ಯಾಪಾರ ನಡೆಸದಂತೆ ಕಾನೂನು ಇದೆ ಉತ್ಸವ ಜಾತ್ರೆಗೆ ಗಳಲ್ಲಿ ಮುಸ್ಲೀಮರಿಗೆ ವ್ಯಾಪಾರ ಹಿಂದೂ ಸಮಾಜದ ಜನರ ನೋವು ಈಗ ಬರ್ತಿದೆ.  ಹಿಜಾಬ್ ವಿಚಾರದಲ್ಲೂ  ಅವರ ವಿರುದ್ದವೇ ಬಂತು. ಆಗ ಬಂದ್, ಪ್ರತಿಭಟನೆ ನಡೆಸಿದ್ರು.  ಹಿಂದೂಗಳು ಹಲಾಲ್ ವಿರೋಧಿಸಿದರೇ ತಪ್ಪಲ್ಲ  ಎಂದು ನುಡಿದರು.

Key words: not wrong – Hindus – oppose- Halal-pejavar Swamiji.