ಜನರ ಆರೋಗ್ಯ ದೃಷ್ಠಿಯಿಂದ ನೈಟ್ ಕರ್ಫ್ಯೂ ಜಾರಿ-ಸಿಎಂ ಬಸವರಾಜ ಬೊಮ್ಮಾಯಿ.

kannada t-shirts

ಬೆಂಗಳೂರು,ಡಿಸೆಂಬರ್,27,2021(www.justkannada.in): ಜನರ ಆರೋಗ್ಯದೃಷ್ಠಿಯಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉದ್ಯೋಗಕ್ಕೆ ನಷ್ಟವಾಗುತ್ತೆ ಅಂತಾ ಗೊತ್ತು. ವ್ಯಾಪಾರ ವಹಿವಾಟು ನಡೆಯಬೇಕು ಎಂಬುದು ನಮ್ಮ ಉದ್ದೇಶ.  ಈಗ ಮತ್ತೆ ಆರ್ಥಿಕ ಚೇತರಿಕೆ ಕಾಣುತ್ತಿದೆ. ಆದರೆ ಆರೋಗ್ಯದ ದೃಷ್ಠಿಯಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಕೊರೋನಾ ನಿಯಮ ಪಾಲಿಸಿ ವ್ಯಾಪಾರ ಮಾಡಿಕೊಳ್ಳಿರಿ ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.

ಒಮಿಕ್ರಾನ್ ಸೋಂಕು ಹರಡುವ ಭೀತಿ ಹಿನ್ನೆಲೆ ಡಿಸೆಂಬರ್ 28 ರಿಂದ 10 ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.

Key words: Night curfew-enforced – people’s –health- vision-CM-Basavaraja Bommai

ENGLISH SUMMARY…

Night curfew imposed keeping in mind the health of public: CM Bommai
Bengaluru, December 27, 2021 (www.justkannada.in): Chief Minister Basavaraj Bommai has informed that the State Government has announced night curfew keeping in mind the health of the citizens. He called upon the businessmen and the traders to continue their business following all the precautionary measures.
Speaking in Bengaluru today, the Chief Minister said, “We are well aware of the effects of curfew. We know about the loss of employment and business. It is also our objective that the economy, which is recovering slowly should not stop. But imposing a night curfew has become inevitable keeping in mind the health of the people of the state. Hence we request you to kindly carry on the commercial activities by strictly following the precautionary measures.”
Night curfew has been imposed for ten days across the state starting from December 28, from 10.00 pm to 5.00 am.
Keywords: Chief Minister/Omicron/ COVID-19 Pandemic/ night curfew

website developers in mysore