ಮೈಸೂರಿನಲ್ಲಿ ಎನ್ ಐಎ ದಾಳಿ: ಪಿಎಫ್ ಐ ಮಾಜಿ ಕಾರ್ಯದರ್ಶಿ ಬಂಧನ.

Promotion

ಮೈಸೂರು,ನವೆಂಬರ್,5,2022(www.justkannada.in): ಅರಮನೆ ನಗರಿ ಮೈಸೂರಿನಲ್ಲಿ ಪಿಎಫ್ಐ ಮಾಜಿ ಕಾರ್ಯದರ್ಶಿ  ಮನೆ ಮೇಲೆ ಎನ್ ಐಎ ದಾಳಿ ನಡೆಸಿ ಬಂಧಿಸಿದೆ.

ಬೆಳ್ಳಂಬೆಳಿಗ್ಗೆ ಎನ್ಐಎ ದಾಳಿಯಾಗಿದ್ದು ಮೈಸೂರಿನ ಪಿಎಫ್ಐ ಮಾಜಿ ಕಾರ್ಯದರ್ಶಿ ಸುಲೈಮಾನ್ ಬಂಧಿಸಿದೆ.  ಮೈಸೂರಿನ ಮಂಡಿಮೊಹಲ್ಲಾದಲ್ಲಿರುವ ಸುಲೈಮಾನ್ ಮನೆ ಮೇಲೆ ದಾಳಿಯಾಗಿದೆ. ಪಿಎಫ್ಐ ಸಂಘಟನೆಯಲ್ಲಿ ಸುಲೈಮಾನ್  ಸಕ್ರಿಯ ಪಾಲ್ಗೊಂಡಿದ್ದ ಹಿನ್ನೆಲೆ ಎನ್ ಐ ದಾಳಿ ನಡೆಸಿದ್ದು  ವಿಚಾರಣೆ ನಡೆಸುತ್ತಿದೆ.

Key words: NIA-attack – Mysore- PFI – Former Secretary -arrested.