ಮೈಸೂರು ನೂತನ ಜಿಲ್ಲಾಧಿಕಾರಿಯಾಗಿ ಬಿ.ಶರತ್ ಅಧಿಕಾರ ಸ್ವೀಕಾರ…

Promotion

ಮೈಸೂರು,ಆಗಸ್ಟ್,29,2020(www.justkannada.in): ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಬಿ.ಶರತ್  ಅವರು ಇಂದು ಅಧಿಕಾರ ಸ್ವೀಕರಿಸಿದರು.jk-logo-justkannada-logo

ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ  ನೂತನ ಡಿಸಿಯಾಗಿ ಬಿ.ಶರತ್ ಅಧಿಕಾರ ಸ್ವೀಕರಿಸಿದರು. ಮೈಸೂರು ಡಿಸಿ ಆಗಿದ್ದ ಅಭಿರಾಂ ಜೀ ಶಂಕರ್ ಅವರನ್ನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕರಾಗಿ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.mysore-new-dc-b-sharath-power

ಅಭಿರಾಂ ಜೀ ಶಂಕರ್ ಅವರ ಸ್ಥಾನಕ್ಕೆ ಕಲಬುರಗಿ ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರನ್ನ ನೇಮಕ ಮಾಡಿಲಾಗಿದೆ. ಇನ್ನು ಅಭಿರಾಮ್ ಜಿ ಶಂಕರ್ ಅವರು ನಿನ್ನೆಯೇ ಕಡತಕ್ಕೆ ಸಹಿ ಮಾಡಿ ನಿರ್ಗಮಿಸಿದ್ದಾರೆ.

Key words: Mysore -.new- DC-.B.Sharath -power