ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದೂ ಸಹ 190ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಕೇಸ್ ಸಾಧ್ಯತೆ….

Promotion

ಮೈಸೂರು,ಜು,25,2020(www.justkannada.in):  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೋನಾ ಆರ್ಭಟ ಹೆಚ್ಚಾಗಿದ್ದು ಇಂದು ಸಹ ಜಿಲ್ಲೆಯಲ್ಲಿ 190ಕ್ಕೂ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.jk-logo-justkannada-logo

ಮೈಸೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಪ್ರತಿದಿನ  ನೂರರ ಗಡಿ ದಾಟುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ನಿನ್ನೆ ಒಂದೇ ದ್ವಿಶತಕ ದಾಟಿತ್ತು. ಇದೀಗ ಇಂದು ಸಹ  ಮೈಸೂರಿನಲ್ಲಿ 190ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.more-than-190-corona-positive-cases-like-cultural-city-mysore-today

ನಿನ್ನೆ 281 ಕೊರೋನಾ ಕೇಸ್ ಮೈಸೂರಿನಲ್ಲಿ ಪತ್ತೆಯಾಗಿತ್ತು. ಇಂದು ಸಹ ಸೊಂಕಿತರ ಸಂಖ್ಯೆ 200 ಗಡಿ ದಾಟಿದ್ರೂ ಅಚ್ಚರಿ ಇಲ್ಲ. ಇನ್ನು ಆ್ಯಂಟಿಜನ್ ಟೆಸ್ಟಿಂಗ್ ನಲ್ಲಿ  ಮತ್ತಷ್ಟು ಪ್ರಕರಣ ಹೆಚ್ಚಾಗುವ ಸಾಧ್ಯತೆ ಇದೆ.

Key words: More than -190 corona positive- cases –like- cultural city –Mysore- today