ಆಧುನಿಕ ಶ್ರವಣಕುಮಾರ ಮೈಸೂರಿನ ಕೃಷ್ಣಕುಮಾರ್ ಗೆ ಅಭಿನಂದನೆ

Promotion

ಮೈಸೂರು,ಸೆಪ್ಟೆಂಬರ್,20,2020(www.justkannada.in) : ಡಿಟಿಎಸ್ ಫೌಂಡೇಷನ್ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಧುನಿಕ ಶ್ರವಣಕುಮಾರ ಎಂದು ಗುರುತಿಸಲಾಗಿರುವ ಮೈಸೂರಿನ ಕೃಷ್ಣಕುಮಾರ್ ಅವರನ್ನು ಅಭಿನಂದಿಸಲಾಯಿತು.

jk-logo-justkannada-logo

ಟಿ.ಕೆ.ಲೇ ಔಟ್ ನ ಕೃಷ್ಣಧಾಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಕೃಷ್ಣಕುಮಾರ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸನ್ಮಾನಿಸಿದರು.

Modern-Auditorium-Congratulations-Krishnakumar-Mysore

ತಾಯಿ ಆಸೆಯಂತೆ ದೇಶದ ಪುಣ್ಯ ಕೇತ್ರಗಳನ್ನು ಕೃಷ್ಣಕುಮಾರ್ ತಮ್ಮ ಬಜಾಜ್ ಸ್ಕೂಟರ್ ನಲ್ಲೇ ಬರೋಬ್ಬರಿ 54 ಸಾವಿರ ಕಿಲೋಮೀಟರ್ ಗಳ ತೀರ್ಥಯಾತ್ರೆ ಕೈಗೊಂಡು ದರ್ಶನ ಮಾಡಿಸಿದ್ದರು. ಅವರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Modern-Auditorium-Congratulations-Krishnakumar-Mysore

ಅಭಿನಂದನಾ ಕಾರ್ಯದಲ್ಲಿ ಫೌಂಡೇಶನ್ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದರು.

key words : Modern-Auditorium-Congratulations-Krishnakumar-Mysore