Wednesday, September 23, 2026

BDA Apartments

Home Front Page ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡ ಶಾಸಕ ಪುಟ್ಟರಂಗಶೆಟ್ಟಿ.

ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡ ಶಾಸಕ ಪುಟ್ಟರಂಗಶೆಟ್ಟಿ.

ಚಾಮರಾಜನಗರ,ಜೂನ್,8,2023(www.justkannada.in): ವಿಧಾನಸಭೆ ಉಪಸಭಾಪತಿಯಾಗಲು ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಒಪ್ಪಿದ್ದಾರೆ.

ಈ ಕುರಿತು ಇಂಧು ಮಾತನಾಡಿದ ಶಾಸಕ ಪುಟ್ಟರಂಗಶೆಟ್ಟಿ,  ಒಂದು ವರ್ಷದ ನಂತರ ಸಚಿವ ಸ್ಥಾನ ನೀಡುವುದಾಗಿ ವರಿಷ್ಠರು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ವಿಧಾನಸಭೆ  ಡೆಪ್ಯೂಟಿ ಸ್ಪೀಕರ್  ಸ್ಥಾನವನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ.ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಸ್ಥಾನ ಒಪ್ಪಿಕೊಂಡ ಶಾಸಕ ಪುಟ್ಟರಂಗಶೆಟ್ಟಿ putta...

ನಾನು ಕಾಂಗ್ರೆಸ್ ಕಟ್ಟಾಳು . ವರಿಷ್ಠರು ಹೇಳಿದಂತೆ ಕೇಳುವೆ.  ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರವಾದರೂ ಹೇಳಿಕೊಳ್ಳುವ ಆಗಿಲ್ಲ. ವರಿಷ್ಠರು ಹೇಳಿದರೇ ಒಪ್ಪಬೇಕು. ಹೈಕಮಾಂಡ್ ಕೊಟ್ಟಿದ್ದನ್ನ ನಿಭಾಯಿಸುತ್ತೇನೆ ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.

Key words: MLA -Puttarangashetty -accepted – Legislative Assembly- Deputy Speaker-position