“ಸಚಿವ ಸ್ಥಾನಕ್ಕೆ ರಾಜೀನಾಮೆ ಕುರಿತು ಸಚಿವ ಎಚ್.ನಾಗೇಶ್ ಪ್ರತಿಕ್ರಿಯಿಸಿದ್ದು ಹೀಗೆ…?

Promotion

ಬೆಂಗಳೂರು,ಜನವರಿ,13,2021(www.justkannada.in) : ಸಚಿವ ಸ್ಥಾನಕ್ಕೆ ಸಮಾನಾಂತರ ಹುದ್ದೆ ಕೊಡುತ್ತಾರೆ. ಹೀಗಾಗಿ, ಬಿ.ಎಸ್.ವೈ ಮಾತಿಗೆ ಬೆಲೆಕೊಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿದರು.jk-logo-justkannada-mysore

ರಾಜೀನಾಮೆ ಕೇಳಿರುವುದಕ್ಕೆ ಕಾರಣ ಹೇಳಲಾಗುವುದಿಲ್ಲ. ಯಾರನ್ನೋ ಉಳಿಸುವುದಕ್ಕೆ ನನ್ನ ರಾಜೀನಾಮೆ ಕೇಳಿಲ್ಲ. ನನ್ನ ಮೇಲೆ ಯಾವುದೇ ದೂರುಗಳು ಇಲ್ಲ.

Minister-Parallel-assignment-position-Give-Thus-Resignation-Minister-H.Nagesh
ಕೃಪೆ-INTERNET

ಜನರಲ್ ಆಗಿ ರಾಜೀನಾಮೆ ಕೇಳಿದ್ದಾರೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದಿದ್ದಾರೆ.

 

key words : Minister-Parallel-assignment-position-Give-Thus-Resignation-Minister-H.Nagesh