ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಯುವ ಜನತಾ ದಳ ಕಾರ್ಯಕರ್ತರಿಂದ ಧರಣಿ 

Promotion

ಮಂಗಳೂರು,ಫೆಬ್ರವರಿ,28,2021(www.justkannada.in) : ಸಚಿವ ಸಿ.ಪಿ.ಯೋಗೇಶ್ವರ್ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆ ಮಂಗಳೂರಿನಲ್ಲಿ ಯುವ ಜನತಾ ದಳದ ಕಾರ್ಯಕರ್ತರಿಂದ ಸಚಿವ ಸಿ.ಪಿ.ಯೋಗೇಶ್ವರ್ ಉಳಿದಿದ್ದ ಹೋಟೆಲ್ ಬಳಿ ಧರಣಿ.jkಮಾಹಿತಿ ತಿಳಿದು ಸಿ.ಪಿ.ಯೋಗೇಶ್ವರ್ ಹೋಟೆಲ್ ಗೆ ಮರಳದೇ ವಿಮಾ ನಿಲ್ದಾಣಕ್ಕೆ ತೆರಳಿದ್ದಾರೆ.

 Minister-C.P.Yogeshwar-opposite-Young-JanataDala-activists-Holder
ಕೃಪೆ-internet

ಧರಣಿ ನಿರತ ಯುವ ಜನತಾ ದಳ ಕಾರ್ಯಕರ್ತರು ಸಚಿವರು ಹೆದರಿ ಓಡಿ ಹೋದರು ಎಂದು ಘೋಷಣೆಗಳನ್ನು ಕೂಗಿದ್ದಾರೆ ಎಂದು ತಿಳಿದು ಬಂದಿದೆ.

key words : Minister-C.P.Yogeshwar-opposite-Young-JanataDala-activists-Holder