“ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಹೋರಾಟಗಾರರ ತಪಸ್ಸು, ಪ್ರಯತ್ನ, ತ್ಯಾಗ, ಬಲಿದಾನಗಳಿವೆ ” : ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಮರಣೆ

Promotion

ಬೆಂಗಳೂರು,ಮಾರ್ಚ್,19,2021(www.justkannada.in) : ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಹೋರಾಟಗಾರರ ತಪಸ್ಸು, ಪ್ರಯತ್ನ, ತ್ಯಾಗ, ಬಲಿದಾನಗಳಿವೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಮರಿಸಿದ್ದಾರೆ.

millions-freedom-fighters-doing-penance-effort-sacrifice-freedom-CM B.S.Yeddyurappaಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ಎಲ್ಲ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸೋಣ, ಅವರಿಗೆ ನಮ್ಮ ಕೃತಜ್ಞತೆಗಳನ್ನು ಸಲ್ಲಿಸೋಣ.

millions-freedom-fighters-doing-penance-effort-sacrifice-freedom-CM B.S.Yeddyurappa

key words : millions-freedom-fighters-doing-penance-effort-sacrifice-freedom-CM B.S.Yeddyurappa