ನದಿಯಲ್ಲಿ ಈಜಲು ತೆರಳಿ ನೀರು ಪಾಲಾದ ಆಂದ್ರ ಯುವಕ.

Promotion

 

ಮಂಡ್ಯ ಜ.20, 2020 : (www.justkannada.in news ) ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟ ಘಟನೆ ನಡೆದಿದೆ.

ಪ್ರವಾಸಿ ತಾಣ ಕಾವೇರಿ ನದಿಯ ಮುತ್ತತ್ತಿ ಬಳಿ ಘಟನೆ ನಡೆದಿದೆ.  ಬೆಂಗಳೂರಿನಲ್ಲಿ  ನೆಲೆಸಿದ್ದ ಆಂಧ್ರಮೂಲದ ಮನೋಜ್ ಕುಮಾರ್(೩೦) ಮೃತ ದುರ್ದೈವಿ.

ಸ್ನೇಹಿತರ ಜೊತೆ ನದಿಯಲ್ಲಿ ಈಜಲು ಹೋಗಿದ್ದ ವೇಳೆ ದುರ್ಘಟನೆ ‌.ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌.

 

Key words : mandya-youth-dead-bangalore-andra.pradesh-karnataka