ಮಡಿವಾಳ ಜನಾಂಗವನ್ನ  ಎಸ್.ಸಿಗೆ ಸೇರಿಸುವಂತೆ ಆಗ್ರಹಿಸಿ ಫೆ.20 ರಂದು ಉಪವಾಸ ಸತ್ಯಾಗ್ರಹ

Promotion

ಚಿಕ್ಕಮಗಳೂರು,ಫೆಬ್ರವರಿ,18,2021(www.justkannada.in): ಮಡಿವಾಳ ಜನಾಂಗವನ್ನ  ಪರಿಶಿಷ್ಟ ಜಾತಿಗೆ ಸೇರಿಸುವಂತೆ ಆಗ್ರಹಿಸಿ ಫೆ.20 ರಂದು ಚಿಕ್ಕಮಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.jk

ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿ  ಚಿಕ್ಕಮಗಳೂರು ಆಜಾದ್ ಪಾರ್ಕ್  ಬಳಿ ಜಿಲ್ಲಾ ಮಡಿವಾಳ ಯುವಕರ ವತಿಯಿಂದ ಫೆಬ್ರವರಿ 20 ಶನಿವಾರ ಒಂದು ದಿನದ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ.madivala-community-sc-chikkamagalore-protest

Key words: madivala community- SC-Chikkamagalore-protest