‘ಲವ್ ಜಿಹಾದ್’ ಪ್ರೀತಿ, ಮದುವೆ ಮಾತ್ರವಲ್ಲ: ಭಯೋತ್ಪಾದಕತೆಯ ಮತ್ತೊಂದು ಮುಖ- ಸಂಸದೆ ಶೋಭ ಕಾರಂದ್ಲಾಜೆ

Promotion

ಬೆಂಗಳೂರು,ನವೆಂಬರ್,04,2020(www.justkannada.in) : ಲವ್ ಜಿಹಾದ್ ಪ್ರೀತಿ, ಮದುವೆ ಮಾತ್ರವಲ್ಲ ಭಯೋತ್ಪಾದಕತೆಯ ಮತ್ತೊಂದು ಮುಖವಾಗಿದೆ ಎಂದು ಸಂಸದೆ ಶೋಭ ಕಾರಂದ್ಲಾಜೆ ಹೇಳಿದ್ದಾರೆ.jk-logo-justkannada-logoಲವ್ ಜಿಹಾದ್ ಹೆಸರಿನಲ್ಲಿ ವ್ಯವಸ್ಥಿತವಾಗಿ ಷ್ಯಡ್ಯಂತ್ರ ನಡೆಸಲಾಗುತ್ತಿದೆ. ಲವ್ ಜಿಹಾದ್ ಎನ್ನುವುದು ಕೇವಲ ಪ್ರೀತಿ, ಮದುವೆಗೆ ಮಾತ್ರ ಸೀಮಿತವಾಗಿಲ್ಲ. ಅದು ಒಂದು ಕೋಮಿನ ಜನಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಭಯೋತ್ಪಾದನೆಯ ಮತ್ತೊಂದು ಮುಖವಾಗಿದೆ ಎಂದು ಅನುಮಾನವ್ಯಕ್ತಪಡಿಸಿದ್ದಾರೆ.

key words : Love-jihad-love-not-just-marriage-Shobha Karandlaje-Parliament