“ಸಾಲ ತೀರಿಸಲಾಗದೇ ವ್ಯಕ್ತಿ ನೇಣಿಗೆ ಶರಣು”

Promotion

ಮೈಸೂರು,ಮಾರ್ಚ್,21,2021(www.justkannada.in) : ಸಂಘ ಸಂಸ್ಥೆಗಳಲ್ಲಿ ಪಡೆದ ಸಾಲ ತೀರಿಸಲಾಗದೆ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.jkಮಹೇಶ್(36) ಮೃತ ದುರ್ದೈವಿಯಾಗಿದ್ದು, ನಗರದ ಹೊರವಲಯದ ಗೊರೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಮಹೇಶ್ ಸಂಘ, ಸಂಸ್ಥೆಗಳು ಹಾಗೂ ಕೈಸಾಲ ಪಡೆದಿದ್ದರು. ಆದರೆ, ಸಾಲ ತೀರಿಸಲು ಸಾಧ್ಯವಾಗದೆ, ಖಿನ್ನತೆಗೆ ಒಳಗಾಗಿದ್ದ ಅವರು ತಮ್ಮ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. Loans-Unpaid-person-Hangingಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

key words : Loans-Unpaid-person-Hanging