ಹಾಜರಾತಿ ಪುಸ್ತಕ ನೀಡದೆ ಉಡಾಫೆ ಉತ್ತರ: ಉಪನ್ಯಾಸಕಿಗೆ ನೋಟಿಸ್, ಶಿಸ್ತುಕ್ರಮದ ಎಚ್ಚರಿಕೆ ನೀಡಿದ KSOU.

kannada t-shirts

ಮೈಸೂರು,ಜುಲೈ,8,2022(www.justkannada.in): ಹಾಜರಾತಿ ಪುಸ್ತಕ ನೀಡದೆ ಉಡಾಫೆ ಉತ್ತರ ನೀಡಿದ  ಆರೋಪದ ಮೇಲೆ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರಿಗೆ ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯ ನೋಟಿಸ್ ನೀಡಿದ್ದು, ನೋಟಿಸ್ ಗೆ ಮರು ಉತ್ತರ ನೀಡದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆಯಾಗಿರುವ ಡಾ.ಆರ್.ಹೇಮಲತಾ ಹಾಜರಾತಿ ಪುಸ್ತಕ ನೀಡದೆ ಉಡಾಫೆ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ.  ವಿವಿಯ ಎಲ್ಲ ಸಿಬ್ಬಂದಿ ಹಾಗೂ ನೌಕರರು ಹಾಜರಾತಿ ನೀಡಿದ್ದಾರೆ. ಆದರೆ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರು ಈವರಗೆ ಹಾಜರಾತಿ ನೀಡಿಲ್ಲ. ಬಯೋಮೆಟ್ರಿಕ್ ಇರುವ ಕಾರಣ ಹಾಜರಾತಿ ನೀಡಲ್ಲ ಎಂದು ಉಪನ್ಯಾಸಕಿ ಡಾ.ಹೇಮಲತಾ ಅವರು ತಿಳಿಸಿದ್ದಾರೆ ಎನ್ನಲಾಗಿದೆ.

ವಿವಿಯ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಉಪನ್ಯಾಸಕಿ ಡಾ.ಆರ್.ಹೇಮಲತಾ ಅವರಿಗೆ  ಶಿಸ್ತುಕ್ರಮ ಕೈಗೊಳ್ಳುವುದಾಗಿ ಕೆಎಸ್ ಓಯು ಶೈಕ್ಷಣಿಕ ಡೀನ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ನೋಟಿಸ್ ಗೆ ಮರು ಉತ್ತರ ನೀಡದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂದೇಶ ರವಾನಿಸಿದ್ದಾರೆ.covid-treatment-decision-one-day-salary-cut-ksou-all-employees

Key words: KSOU- disciplinary -action –against- lecturer-notice

ENGLISH SUMMARY…

Lecturer’s negligent attitude: KSOU orders disciplinary action against lady lecturer
Mysuru, July 8, 2022 (www.justkannada.in): The Karnataka State Open University (KSOU) has issued a notice and warned disciplinary action against a lecturer named Dr. R. Hemalatha who refused to produce the attendance book and gave an arrogant reply, exhibiting negligent attitude.
Dr. R. Hemalatha, the Head of the Department of Mass Communication and Journalism, KSOU, reportedly didn’t produce the attendance book and gave an arrogant reply whereas all the other staff and employees produced it. But Dr. R. Hemalatha has not produced it. It is said that she claimed that she did not produce the attendance details because of the existence of biometric system.online-training-ksou-competitive-exam-training-center-mysore
KSOU Education Dean has warned the lecturer Dr. R. Hemalatha of disciplinary action for her arrogant behaviour and initiating disciplinary action if she fails to reply to the notice.
Keywords: KSOU/ Dr. R. Hemalatha/ arrogant/ disciplinary action

website developers in mysore