ಸಿಡಿ ಯುವತಿಯ ಪೋಷಕರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

Promotion

ಬೆಂಗಳೂರು,ಮಾರ್ಚ್,29,2021(www.justkannada.in):   ನನ್ನ ಮಗಳಿಂದ ಡಿ.ಕೆ ಶಿವಕುಮಾರ್ ಮತ್ತು ಸಿಡಿ ಗ್ಯಾಂಗ್ ಒತ್ತಾಯ ಪೂರ್ವಕವಾಗಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂಬ ಸಿಡಿ ಸಂತ್ರಸ್ತ ಯುವತಿಯ ಪೋಷಕರ ಆರೋಪದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಸಿಡಿಯಲ್ಲಿದ್ದ ಯುವತಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ.  ಯುವತಿ ಪೋಷಕರು ಒತ್ತಡದಲ್ಲಿ ಮಾತನಾಡುತ್ತಿದ್ದಾರೆ. ನನ್ನ ಮೇಲಿನ ಆರೋಪಕ್ಕೆ ತಲೆಕೆಡಿಸಿಕೊಳ್ಳಲ್ಲ. ಯಾರು ಏನಾದ್ರೂ ಹೇಳಲಿ ಎಂದು ತಿಳಿಸಿದರು.

KPCC president- DK Sivakumar -allegations –CD case- girls- parents
ಕೃಪೆ: internet

ಹಾಗೆಯೇ ಸಿಡಿ ಸಂತ್ರಸ್ತೆ ಯುವತಿಯ ಪೋಷಕರು ಸಾಕ್ಷ್ಯಗಳಿದ್ದರೇ ಎಸ್ ಐಟಿಗೆ ನೀಡಲಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: KPCC president- DK Sivakumar -allegations –CD case- girls- parents