Tuesday, September 15, 2026

BDA Apartments

ಸಿಡಿ ಯುವತಿಯ ಪೋಷಕರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿ...
Home Front Page ಸಿಡಿ ಯುವತಿಯ ಪೋಷಕರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಸಿಡಿ ಯುವತಿಯ ಪೋಷಕರ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು ಹೀಗೆ…

ಬೆಂಗಳೂರು,ಮಾರ್ಚ್,29,2021(www.justkannada.in):   ನನ್ನ ಮಗಳಿಂದ ಡಿ.ಕೆ ಶಿವಕುಮಾರ್ ಮತ್ತು ಸಿಡಿ ಗ್ಯಾಂಗ್ ಒತ್ತಾಯ ಪೂರ್ವಕವಾಗಿ ಹೇಳಿಕೆ ಕೊಡಿಸುತ್ತಿದ್ದಾರೆ ಎಂಬ ಸಿಡಿ ಸಂತ್ರಸ್ತ ಯುವತಿಯ ಪೋಷಕರ ಆರೋಪದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.Government,Social,Economic,Educational,survey,Report,Should,receive,Former CM,Siddaramaiah 

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಸಿಡಿಯಲ್ಲಿದ್ದ ಯುವತಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ.  ಯುವತಿ ಪೋಷಕರು ಒತ್ತಡದಲ್ಲಿ ಮಾತನಾಡುತ್ತಿದ್ದಾರೆ. ನನ್ನ ಮೇಲಿನ ಆರೋಪಕ್ಕೆ ತಲೆಕೆಡಿಸಿಕೊಳ್ಳಲ್ಲ. ಯಾರು ಏನಾದ್ರೂ ಹೇಳಲಿ ಎಂದು ತಿಳಿಸಿದರು.

KPCC president- DK Sivakumar -allegations –CD case- girls- parents
ಕೃಪೆ: internet

ಹಾಗೆಯೇ ಸಿಡಿ ಸಂತ್ರಸ್ತೆ ಯುವತಿಯ ಪೋಷಕರು ಸಾಕ್ಷ್ಯಗಳಿದ್ದರೇ ಎಸ್ ಐಟಿಗೆ ನೀಡಲಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: KPCC president- DK Sivakumar -allegations –CD case- girls- parents