ಕೋವಿಡ್ 19 ಹಿನ್ನೆಲೆ: ಬೆಟ್ಟದಪುರ ದೀವಟಿಗೆ ಉತ್ಸವಕ್ಕೆ ಬ್ರೇಕ್.

Promotion

ಮೈಸೂರು,ನವೆಂಬರ್,13,2020(www.justkannada.in):  ಕೊರೊನಾ ಹಿನ್ನೆಲೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ನಡೆಯುವ  ದೀಪಾವಳಿಯ ದೀವಟಿಗೆ ಉತ್ಸವವನ್ನ ರದ್ದುಗೊಳಿಸಲಾಗಿದೆ.kannada-journalist-media-fourth-estate-under-loss

ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ವರ್ಷ ಹತ್ತಾರು ಗ್ರಾಮಗಳಿಂದ ಸಿಡಿಲು ಮಲ್ಲಿಕಾರ್ಜುನನಿಗೆ ದೀವಟಿಗೆ ಸೇವೆ ನಡೆಯುತ್ತಿತ್ತು. ಹತ್ತಾರು ಕೀಲೋ ಮೀಟರ್ ಸುತ್ತ ಬೆಳ್ಳಿ ಬಸವನ ಮೆರವಣಿಗೆ ನೆಡೆಯುತ್ತಿತ್ತು. ಆದರೆ ಈ ಬಾರಿ ಕೊರೋನಾ ಹರಡುತ್ತಿರುವ ಹಿನ್ನೆಲೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಬಾರಿ ಮೆರವಣಿಗೆ ಅವಕಾಶ ಇಲ್ಲ. ಸರಳ ದಿವಟಿಗೆ ಉತ್ಸವ  ಆಚರಿಸುವಂತೆ ತಾಲ್ಲೂಕು ಆಡಳಿತ ಪ್ರಕಟಣೆ ಹೊರಡಿಸಿದೆ.kovid-19-break-diwali-festival-divatige-utsav

ಸಂಪ್ರದಾಯದಂತೆ ಬೆಟ್ಟದಪುರ ದೇವಲಯದ ಆವರಣದಲ್ಲಿ ಮಾತ್ರ ಮೆರವಣಿಗೆ ನಡೆಯಲಿದ್ದು ದೇವಾಲಯದ ಅವರಣದಲ್ಲಿಯೇ ಸಂಪ್ರದಾಯಕ ಪೂಜಾ ಕಾರ್ಯಗಳು ನೆರವೇರಲಿವೆ.

Key words: Kovid- 19 -Break – Diwali festival –divatige utsav