ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ 14 ಮಂದಿ ‘ ಸ್ವ – ಗೃಹನಿರ್ಬಂಧ.

Promotion

 

ಕೋಲಾರ, ಮಾ.27, 2020 : (www.justkannada.in news) : ಮಂಡ್ಯ ಜಿಲ್ಲೆಗೆ ಹೋಗಿಬಂದ 14 ಕ್ಕು ಹೆಚ್ಚು ಮಂದಿಗೆ ಹೋಮ್ ಕ್ವಾರೆಂಟೈನ್.

ಕೋಲಾರ ತಾಲೂಕಿನ ವೇಮಗಲ್ ಗ್ರಾಮದಲ್ಲಿ ಘಟನೆ, ಕಳೆದ ಮಾರ್ಚ್ 7. ರಂದು ಗ್ರಾಮದಿಂದ ಹೋಗಿದ್ದ ನಿವಾಸಿಗಳು. ಮತ ಪ್ರಚಾರಕ್ಕೆಂದು ಮಂಡ್ಯ, ಕೆಆರ್ ಪೇಟೆ, ರಾಮನಗರ ಕಡೆ ಓಡಾಡಿದ್ದ ನಿವಾಸಿಗಳು.

kolara-home-quarentibne-mandya-visits

ಹೊರ ಹೋಗಿದ್ದ ಪ್ರವಾಸದ ಮಾಹಿತಿ ನೀಡದೇ ಇದುದ್ದಕ್ಕೆ ಹೋಮ್ ಕ್ವಾರೆಂಟೈನ್. ಮುಂದಿನ 14 ದಿನಗಳ ಕಾಲ ಎಲ್ಲಿಗು ತೆರಳದೆ, ಯಾರೊಂದಿಗು ಸಂಪರ್ಕ‌ ಬೆಳೆಸದಂತೆ ವೇಮಗಲ್ ಪಿಡಿಒ ರಮೇಶ್ ಬಾಬು ಸೂಚನೆ, ಸದ್ಯ ಕೋಲಾರದಲ್ಲಿ 166 ಜನರಿಗೆ ಹೋಮ್ ಕ್ವಾರೆಂಟೈನ್ ಮಾಡಿರುವ ಆರೋಗ್ಯ ಇಲಾಖೆ.

key words : kolara-home-quarentibne-mandya-visits