ಕೊರೋನಾ ಹಾಟ್ ಸ್ಪಾಟ್ ಗಳ ಮೇಲೆ ನಿಗಾ ಇಡಿ- ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪತ್ರ.

Promotion

ನವದೆಹಲಿ,ಡಿಸೆಂಬರ್,5,2021(www.justkannada.in):  ದೇಶದಲ್ಲಿ ಕೊರೋನಾ ಹೊಸತಳಿ ಒಮಿಕ್ರಾನ್ ಭೀತಿ ಹೆಚ್ಚಾಗಿದ್ದು ಈಗಾಗಲೇ ನಾಲ್ಕು ಪ್ರಕರಣಗಳು ಪತ್ತೆಯಾಗಿದೆ. ಈ ಮಧ್ಯೆ ಒಮಿಕ್ರಾನ್ ವೇಗವಾಗಿ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದು, ಒಮಿಕ್ರಾನ್ ಹರಡದತೆ ತಡೆಯುವ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕ ಸೇರಿ 6 ರಾಜ್ಯಗಳಿಗೆ ಪತ್ರ ಬರೆದಿದೆ.

ಕೊರೊನಾ ಹಾಟ್ ಸ್ಪಾಟ್ ಗಳ ಮೇಲೆ ನಿಗಾ ಇಡಿ.  ಹೈರಿಸ್ಕ್ ದೇಶಗಳಿಂದ ಬಂದ ವ್ಯಕ್ತಿಗಳ ಮೇಲೆ ನಿಗಾ ಇಡಿ. ಸ್ಯಾಂಪಲ್ಸ್ ಜೀನೋಮ್ ಟೆಸ್ಟ್ ಗೆ ಕಳುಹಿಸಿ. ಒಮಿಕ್ರಾನ್ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದು ಸೂಚನೆ ನೀಡಿದೆ.

Key words: Keep track.– Corona- hot spots-  Letter – 6 states –including- Karnataka