ಕ್ರಿಕೆಟಿಗ ಕರುಣ್ ನಾಯಕ್ ನಿಶ್ಚಿತಾರ್ಥ

Promotion

ಬೆಂಗಳೂರು, ಜುಲೈ 01, 2019 (www.justkannada.in): ಕರ್ನಾಟಕದ ಕ್ರಿಕೆಟಿಗ ಕರುಣ್‌ ನಾಯರ್‌ ಬಹುಕಾಲದ ಗೆಳತಿ ಸನಯ ಟಂಕರಿವಾಲ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಸಮುದ್ರದ ತಟದ‌ಲ್ಲಿ ನಡೆದ ಈ ಚೆಂದದ ಸಮಾರಂಭದ ವೀಡಿಯೊ, ಚಿತ್ರವನ್ನು ಕರುಣ್‌ ನಾಯರ್‌ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.