ಕೊರೋನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 4ನೇ ಸ್ಥಾನ- ಸಚಿವ ಸುಧಾಕರ್…

Promotion

ಬೆಂಗಳೂರು,ಮಾರ್ಚ್,27,2021(www.justkannada.in):  ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಹರಡುವಿಕೆ ಹೆಚ್ಚಾಗುತ್ತಿದೆ.  ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿರುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ 4 ನೇ ಸ್ಥಾನದಲ್ಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.jk

ಕೊರೋನಾ ಕುರಿತು ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಸುಧಾಕರ್,  ದೇಶದ ಎಲ್ಲಾ ರಾಜ್ಯಗಳಲ್ಲಿ ಕೊರರೋನಾ 2 ನೇ ಅಲೆ ಆರಂಭವಾಗಿದ್ದು, ಕೊರೋನಾ ಸೋಂಕು ಹೆಚ್ಚುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನ ಪಡೆದಿದೆ.  ಮಹಾರಾಷ್ಟ್ರ, ಕೇರಳ, ಪಂಜಾಬ್  ನಂತರದ ಸ್ಥಾನದಲ್ಲಿದೆ ಎಂದರು.

ಸುಮಾರು ಎಂಟು ಹತ್ತು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಿಂದ 10 ಸಾವಿರಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳಿವೆ. ಕಳೆದ 15 ದಿನಗಳಲ್ಲಿ ಕೇರಳ, ಮಹಾರಾಷ್ಟ್ರ, ಪಂಜಾಬ್ ಗಳಲ್ಲಿ ನಮಗಿಂತ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಎಲ್ಲಾ ರಾಜ್ಯಗಳಲ್ಲಿ ಎರಡನೇ ಅಲೆ ಆರಂಭವಾಗಿದೆ. ಹೀಗಾಗಿ ನಮ್ಮ ಚಟುವಟಿಕೆಗಳಲ್ಲಿ ನಿರ್ಬಂಧ, ನಿಯಂತ್ರಣ ಮಾಡದಿದ್ರೆ ಅಪಾಯ ತಪ್ಪಿದ್ದಲ್ಲ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಎಂದು  ಸಚಿವ ಸುಧಾಕರ್ ಮನವಿ ಮಾಡಿದರು.Minister Sudhakar warns peoKarnataka - 4th state - number - increasing –corona-Minister -Sudhakar.ple to be careful about mutant coronvirus in the country

ಇನ್ನು ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿದ್ದು ಇಲ್ಲಿ ಶೇ. 61 ರಷ್ಟು ಲಸಿಕೆ ಹಂಚಲಾಗಿದೆ ಎಂದು ಸಚಿವ ಸುಧಾಕರ್ ತಿಳಿಸಿದರು.

ENGLISH SUMMARY….

Fourth place for Karnataka in number of Corona cases: Minister Sudhakar
Bengaluru, Mar. 27, 2021 (www.justkannada.in): “Coronavirus is spreading in the State day-by-day. Karnataka is presently in the fourth place in number of COVID cases,” informed Health and Medical Education Minister Dr. K. Sudhakar.
Speaking to the press persons today he informed that the entire country is witnessing 2nd wave of COVID-19 Panemic and Karnataka is in the fourth place after Maharashtra, Kerala, and Punjab.
“More than 10,000 cases are being reported every day from a few days in about 10 states in the country. Maharashtra, Kerala and Punjab states have registered more number of cases than Karnataka. Hence, we all should be careful. If we won’t take precautionary measures we can’t escape from the danger. Everyone should wear masks compulsorily and maintain social distance,” he explained.
“More number of Corona cases are being reported from Bengaluru and we have already distributed 61% vaccines,” he added.
Keywords: Minister Dr. K .Sudhakar/ Coronavirus/ COVID-19 Pandemic/ 4th place

Key words: Karnataka – 4th state – number – increasing –corona-Minister -Sudhakar.