ಅನಂತ್ ಕುಮಾರ್ ಹೆಗಡೆ ಸತ್ತರೇನು..? ಉಳಿದರೇನು..? ಆನಂದ್ ಅಸ್ನೋಟಿಕರ್ ವಿವಾದಾತ್ಮಕ ಹೇಳಿಕೆ…

Promotion

ಕಾರವಾರ,ಏಪ್ರಿಲ್,5,2021(www.justkannada.in): ಸಂಸದ ಅನಂತ್ ಕುಮಾರ್ ಹೆಗಡೆ ಅನಾರೋಗ್ಯಕ್ಕೆ ಒಳಗಾಗಿದ್ರಿಂದ ನನಗೆ ಬಿಜೆಪಿಯಲ್ಲಿ ಚಾನ್ಸ್ ಸಿಗುತ್ತೆ ಅಂದುಕೊಂಡಿದ್ದೆ. ಅನಂತ್ ಕುಮಾರ್ ಹೆಗಡೆ ಸತ್ತರೇನು..? ಉಳಿದರೇನು..? ಎನ್ನುವ ಮೂಲಕ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ನಾಲಿಗೆ ಹರಿಬಿಟ್ಟಿದ್ದಾರೆ.Illegally,Sand,carrying,Truck,Seized,arrest,driver

ಕಾರವಾರದಲ್ಲಿ ಇಂದು ಮಾತನಾಡಿರುವ ಮಾಜಿ ಸಚಿವ ಆನಂದ್ ಅಸ್ನೋಟಿಕರ್,  ಸಂಸದರು ಅನಾರೋಗ್ಯಕ್ಕೆ ಒಳಗಾಗಿದ್ರಿಂದ ನನಗೆ ಬಿಜೆಪಿಯಲ್ಲಿ ಚಾನ್ಸ್ ಸಿಗುತ್ತೆ ಅಂದುಕೊಂಡಿದ್ದೆ. ನನ್ನ ಸ್ನೇಹಿತರು ಕೆಲವರು ಬಿಜೆಪಿ ಸೇರುವಂತೆ ಸಲಹೆ ನೀಡಿದ್ದರು.  ಆದರೆ ಅನಂತ್ ಕುಮಾರ್ ಹೆಗಡೆ ಮತ್ತೆ ಗಟ್ಟಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. karavar- former minister- Anand Asnotikar -Anant Kumar Hegde

ಪ್ರತಿ ಎಂಪಿ ಚುನಾವಣೆಯಲ್ಲಿ ಅನಂತ್ ಕುಮಾರ್ ಹೆಗೆ ಗೆಲ್ತಾರೆ. ಯಾವುದಾದರೊಂದು ಅಲೆಯಿಂದ ಗೆಲ್ಲುತ್ತಾರೆ. ಆದರೆ ಸಂಸದರಾಗಿ ಹೆಗಡೆ ಏನು ಕೆಲಸ ಮಾಡಿಲ್ಲ ಎಂದು ಆನಂದ್ ಅಸ್ನೋಟಿಕರ್ ತಿಳಿಸಿದ್ದಾರೆ.

Key words: karavar- former minister- Anand Asnotikar -Anant Kumar Hegde