ಆನ್’ಲೈನ್’ನಲ್ಲಿ ಲೀಕ್ ಆದ ಡಿ ಬಾಸ್ ‘ಕುರುಕ್ಷೇತ್ರ’

Promotion

ಬೆಂಗಳೂರು, ಆಗಸ್ಟ್ 17, 2019 (www.justkannada.in): ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತೆರೆಕಂಡಿರುವ ಕುರುಕ್ಷೇತ್ರ ಸಿನಿಮಾ ಈಗ ಆನ್ ಲೈನ್ ನಲ್ಲಿ ಲೀಕ್ ಆಗಿದೆ.

ಇದು ಸಹಜವಾಗಿ ಚಿತ್ರತಂಡಕ್ಕೆ ಮತ್ತು ಕುರುಕ್ಷೇತ್ರ ಗಳಿಕೆ ಮೇಲೆ ಭಾರಿ ವ್ಯತ್ಯಾಸವಾಗಲಿದೆ. ಮೊದಲ ವಾರಾಂತ್ಯಕ್ಕೆ ಸುಮಾರು 30 ಕೋಟಿವರೆಗೂ ಗಳಿಕೆ ಕಂಡಿತ್ತು.

ಮೊದಲ ವಾರದಲ್ಲಿ ಕುರುಕ್ಷೇತ್ರ ಲೀಕ್ ಅಗಿಲ್ಲ. ಬಟ್, ಎರಡನೇ ವಾರಕ್ಕೆ ಕಿಡಿಗೇಡಿಗಳು ಲೀಕ್ ಮಾಡಿ ಅಟ್ಟಹಾಸ ಮೆರೆದಿದ್ದಾರೆ.