ಕರೋನಾ ನಿಯಂತ್ರಣ : ಮೈಸೂರು ಜಿಲ್ಲಾಡಳಿತದ ‘ಪಂಚಸೂತ್ರ ‘ ಕ್ಕೆ ಸಾಥ್ ನೀಡಿದ ‘ ಜಿಂಗಲ್ ‘

Promotion

 

ಮೈಸೂರು, ಮೇ 07, 2021 : (www.justkannada.in news) : ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಕರ್ನಾಟಕಕ್ಕೂ ಇದು ಅನ್ವಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕರೋನಾ ನಿಯಂತ್ರಣ ಸಂಬಂದ ‘ಪಂಚಸೂತ್ರ’ಗಳನ್ನು ಒಳಗೊಂಡ ‘ಜಿಂಗಲ್ ‘ ಒಂದನ್ನು ಸಿದ್ಧಪಡಿಸಿದ್ದಾರೆ.

ಸ್ಯಾಂಡಲ್ ವುಡ್ ನ ಜನಪ್ರಿಯ ಗೀತೆಯಾದ ‘ ಆಡಿಸಿ ನೋಡು ಬೀಳಿಸಿ ನೋಡು…ಗೀತೆಯನ್ನೇ ಕರೋನಾ ನಿಯಂತ್ರಣದ ಜಾಗೃತಿ ಗೀತೆಯನ್ನಾಗಿ ಪರಿವರ್ತಿಸಿ ಜಿಂಗಲ್ ರೂಪದಲ್ಲಿ ಸಿದ್ಧಪಡಿಸಲಾಗಿದೆ. ಇದನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರ ಮಾಡುವ ಮೂಲಕ ಜನರಲ್ಲಿ ಕರೋನಾ ಜಾಗೃತಿ ಮೂಡಿಸುವುದು ಮೈಸೂರು ಜಿಲ್ಲಾಡಳಿತದ ಉದ್ದೇಶ.

key words : jingle – IEC- our campaign -corona-mysore-DC-Rohini.sindhoori

a short jingle on the IEC we are framing our campaign around. The first and second wave are totally different in their nature and presentation. While the first wave was about testing, tracking and treating (3Ts)