ಇನ್ಸ್ಟಾಗ್ರಾಮ್ನಲ್ಲಿ ಜಾಕ್ವೆಲಿನ್ ಟಾಪ್ಲೆಸ್ ಫೋಟೋ ವೈರಲ್!

Promotion

ಬೆಂಗಳೂರು, ಮಾರ್ಚ್ 15, 2021 (www.justkannada.in): ಟಾಪ್​ಲೆಸ್​ ಫೋಟೋ ಹರಿಬಿಟ್ಟಿರುವ ಜಾಕ್ವೆಲಿನ್​ ಫರ್ನಾಂಡಿಸ್​​ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಇನ್​​ಸ್ಟಾಗ್ರಾಮ್​ನಲ್ಲಿ ಕೆಲ ಟಾಪ್​ಲೆಸ್​ ಫೋಟೋ ಹರಿಬಿಟ್ಟಿರುವ ಜಾಕ್ವೆಲಿನ್​​ ಕಂಡು ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.

ನಟ ಸುದೀಪ್​ ನಟನೆಯ ‘ಫ್ಯಾಂಟಮ್’​ ಚಿತ್ರದಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತು ಸಹ ಕೇಳಿ ಬಂದಿದೆ.

ಅಂದಹಾಗೆ ಇನ್​​ಸ್ಟಾಗ್ರಾಮ್​ನಲ್ಲಿ 4.6 ಕೋಟಿ ಫಾಲೋವರ್ಸ್​​ ಹೊಂದಿರುವ ಜಾಕ್ವೆಲಿನ್​​ ಈ ಹಿಂದೆ ಕೂಡ ಟಾಪ್​ಲೆಸ್​​ ಫೋಟೋ ಹಂಚಿಕೊಂಡಿದ್ದರು.